ಸುದ್ದಿಮೂಲ ವಾರ್ತೆ ರಾಯಚೂರು , ಡಿ.13:
ಜಿಲ್ಲೆೆಯ ಗೃಹ ರಕ್ಷಕ ದಳದ ಕಚೇರಿಯಲ್ಲಿ ಚಾಲಕರನ್ನು ವರ್ಗಾವಣೆ ಮಾಡಲು ಕರ್ನಾಟಕ ದಲಿತ ಸಂಘರ್ಷ ಸಮಿತಿ ದೂರು ಸಲ್ಲಿಸಿದೆ.
ಈ ಕುರಿತು ತಾಲೂಕಾಧ್ಯಕ್ಷ ಬಷೀರ್ ಆಹ್ಮದ್ ಗುಂಜಹಳ್ಳಿಿ ಪೊಲೀಸ್ ಅಧೀಕ್ಷಕರ ಮೂಲಕ ಅರಕ್ಷಕ ಮಹಾನಿರ್ದೇಶಕರಿಗೆ ದೂರು ಸಲ್ಲಿಸಿದ್ದು 2022ರಿಂದಲೂ ವಾಹನ ಚಾಲಕರಾಗಿ ಮಂಜುನಾಥ ದೇಸಾಯಿ ಎನ್ನುವವರು ಕರ್ತವ್ಯ ಮಾಡುತ್ತಿಿಲ್ಲ ಕೆಲಸ ಮಾಡುತ್ತಿಿಲ್ಲಘಿ. ವಾಹನಗಳೂ ಗುಜರಿಗೆ ಹಾಕುವ ಸ್ಥಿಿತಿಯಲ್ಲಿವೆ. ಹೆಸರಿಗೆ ಮಾತ್ರ ಚಾಲಕನಿದ್ದು ಸರ್ಕಾರದ ಬೊಕ್ಕಸಕ್ಕೆೆ ಆರ್ಥಿಕ ನಷ್ಟವಾಗುತ್ತಿಿದ್ದು ತಕ್ಷಣ ಇವರನ್ನು ವರ್ಗಾವಣೆ ಮಾಡಲು ಕೋರಿದ್ದಾಾರೆ.

