ಸುದ್ದಿಮೂಲ ವಾರ್ತೆ ಮುದಗಲ್, ಡಿ.13:
ಕಳೆದ ಚುನಾವಣೆ ಪ್ರಚಾರ ಸಂದರ್ಭದಲ್ಲಿ ಪಟ್ಟಣದ ಪುರಸಭೆ ರಂಗಮಂದಿರದ ಬಹಿರಂಗ ಸಭೆಯಲ್ಲಿ ಈ ಬಾರಿ ನಮ್ಮ ಸರಕಾರ ಬಂದರೆ ಮೊಟ್ಟ ಮೊದಲಿಗೆ ಮುದಗಲ್ ಪಟ್ಟಣ ತಾಲೂಕಾಗಿ ಘೋಷಣೆ ಮಾಡುತ್ತೇನೆಂದು ಕೊಟ್ಟ ಮಾತು ಸಿಎಂ ಸಿದ್ದರಾಮಯ್ಯನವರು ಮರೆತಿದ್ದಾರೆ ಎಂದು ದಲಿತ ಸಂಘರ್ಷ ಸಮಿತಿ ತಾಲ್ಲೂಕು ಸಂಚಾಲಕ ಶರಣಪ್ಪ ಕಟ್ಟಿಿಮನಿ ಶನಿವಾರ ಅಸಮಾಧಾನ ವ್ಯಕ್ತಪಡಿಸಿದ್ದಾಾರೆ.
‘ಕೊಟ್ಟ ಮಾತು ಮರೆತ ಸಿಎಂ’

