ಸುದ್ದಿಮೂಲ ವಾರ್ತೆ ರಾಯಚೂರು, ಡಿ.14
ಜಿಲ್ಲಾಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆೆ ಅವರಿಗೆ ಸಲ್ ಬಿಮಾ ಯೋಜನೆಯಿಂದ ಜಿಲ್ಲೆೆಯ ರೈತರಿಗೆ ಸರಿಯಾಗಿ ಲಾಭ ಕೊಡಿಸುವಲ್ಲಿ ವಿಲವಾಗಿ, ತನ್ನ ವೈಲ್ಯವನ್ನು ಮುಚ್ಚಿಿಕೊಳ್ಳಲು ಸಲ್ ಬಿಮಾ ಯೋಜನೆ ಬಗ್ಗೆೆ ವಿಧಾನಸಭೆ ಅಧಿವೇಶನದಲ್ಲಿ ಸುಳ್ಳು ಮಾಹಿತಿ ನೀಡುತ್ತಿಿರುವುದು ನೋಡಿದರೆ ಕುಣಿಯಲು ಬಾರದವ ನೆಲ ಡೊಂಕು ಎನ್ನುವವರಂತೆ ಮಾತನಾಡುತ್ತಿಿರುವುದು ನಾಚಿಕೆಗೇಡು ಎಂದು ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ ಆಕ್ರೋೋಶ ವ್ಯಕ್ತ ಪಡಿಸಿದ್ದಾಾರೆ.
ಇದೆ ನಿಯಮದಡಿ ನಾನು ಸಂಸದನಾಗಿದ್ದಾಾಗ 7 ವರ್ಷದಲ್ಲಿ 600 ಕೋಟಿಗೂ ಅಧಿಕ ಪರಿಹಾರ ಜಿಲ್ಲೆೆಯ ರೈತರಿಗೆ ಕೊಡಿಸಿದ್ದೆೆ, ಇವಾಗ ನಿಮ್ಮಿಿಂದ ಮತ್ತು ನಿಮ್ಮ ಮಗನಿಂದ ಯಾಕೆ ಕೊಡಿಸಲು ಆಗುತ್ತಿಿಲ್ಲಾಾ ಇದು ನಿಮ್ಮ ವೈಲ್ಯವೋ? ನಿಮ್ಮ ಕುತಂತ್ರವೋ? ಅಥವಾ ನಿಮ್ಮ ರೈತ ವಿರೋಧಿ ನೀತಿಯೋ? ಎಂದು ಖೂಬಾ ಪ್ರಶ್ನಿಿಸಿದ್ದಾಾರೆ. ಜೊತೆಗೆ ಈ ವರ್ಷ ಕಲ್ಬುರ್ಗಿ ಜಿಲ್ಲೆೆಗೂ ಸುಮಾರು 565 ಕೋಟಿಗೂ ಅಧಿಕ ಪರಿಹಾರ ಬರುವ ನಿರೀಕ್ಷೆಯಲ್ಲಿದೆ.
ಖಂಡ್ರೆೆ ಅವರು ಯೋಜನೆ ಪ್ರಾಾರಂಭವಾದಾಗಿನಿಂದ ಇದರ ಬಗ್ಗೆೆ ನಿರಂತರ ಅಪಪ್ರಚಾರ ಮಾಡುತ್ತಾಾ, ರೈತರಿಗೆ ಲಾಭದಿಂದ ವಂಚಿತರಾಗಿ ಮಾಡುವ ಷಡ್ಯಂತ್ರದಿಂದ, ತಂದೆ – ಮಗ ಅಧಿಕಾರದಲ್ಲಿದ್ದುಕೊಂಡು ಸಲ್ ಬಿಮಾ ಯೋಜನೆ ವಿಲ ಮಾಡುವ ಹುನ್ನಾಾರದಲ್ಲಿದ್ದಾಾರೆ, ಆ ಕಾರಣಕ್ಕಾಾಗಿ ಖಂಡ್ರೆೆ ಸದನದ ದುರುಪಯೋಗ ಮಾಡಿಕೊಂಡು ಪಿ.ಎಮ್.ಎ್.ಬಿ.ವೈ ಯೋಜನೆಯ ನ್ಯೂನತೆ ಹುಡುಕುವ ಕೆಲಸ ಮಾಡುತ್ತಿಿದ್ದಾಾರೆ. ಇದು ಮೊಸರಲ್ಲಿ ಕಲ್ಲು ಹುಡುಕುವ ಹಾಗಿದೆ.
ಇವರು ಅರಣ್ಯ ಮಂತ್ರಿಿಯಾದ ಮೇಲೆ ಅರಣ್ಯದಲ್ಲಿರುವ ಪ್ರಾಾಣಿಗಳ ಜೀವಕ್ಕೂ ಕುತ್ತು ಬಂದಿದೆ, ಹುಲಿಗಳ, ಜಿಂಕೆಗಳ, ಕೃಷ್ಣಮೃಗಗಳ, ಆನೆಗಳ ಸಾವು ಹೆಚ್ಚಾಾಗಿದೆ, ಅದನ್ನು ಸದನದಲ್ಲಿ ಪ್ರಶ್ನಿಿಸಿದರೆ, ಕೋವಿಡ್ ಅಲ್ಲಿ ಸತ್ತ ಜನಕ್ಕೆೆ ಬಿಜೆಪಿ ಕಾರಣವಾ ಎಂದು ಮರು ಪ್ರಶ್ನಿಿಸುತ್ತಾಾರೆ, ಮೋದಿಯಂಥ ಪ್ರಧಾನಿಗಳು ಈ ದೇಶದಲ್ಲಿ ಇರೋದ್ರಿಿಂದ ಕೋವಿಡ್ನಿಂದ ನಮ್ಮ ಜನ ಸುರಕ್ಷಿತವಾಗಿದ್ದಾಾರೆ, ಕಾಂಗ್ರೆೆಸ್ ಸರ್ಕಾರ ಇದ್ದಿದ್ದರೆ, ಭಾರತ ಮತ್ತು ಪಾಕಿಸ್ಥಾಾನದ ಜನಸಂಖ್ಯೆೆ ಸಮವಾಗುತ್ತಿಿತ್ತು ಅಂತ ಪರಿಸ್ಥಿಿತಿ ಈ ದೇಶಕ್ಕೆೆ ತರುತ್ತಿಿದ್ದರು ಈ ಕಾಂಗ್ರೆೆಸ್ ನವರು ಎಂದಿದ್ದಾಾರೆ, ಕೋವಿಡ್ ಲಸಿಕೆ ಕೊಡುವುದರಲ್ಲೂ ಇವರು ಹಿಂದೂ ಮುಸ್ಲಿಿಂ ಅಂತ ಭೇದ ಭಾವ ಮಾಡುತ್ತಿಿದ್ದರು ಈ ಕಾಂಗ್ರೆೆಸ್ನವರು. ಇಂಥ ಪಕ್ಷದ ನಾಲಾಯಕ್ ಮಂತ್ರಿಿ ಈಶ್ವರ್ ಖಂಡ್ರೆೆ ಆಗಿದ್ದಾಾರೆ, ಇಂಥವರನ್ನು ಈ ರಾಜ್ಯ ಹಿಂದೆಂದೂ ಕಂಡಿಲ್ಲಾಾ ಎಂದು ಬೇಸರ ಹೊರಹಾಕಿದ್ದಾಾರೆ.
ಸಿದ್ದರಾಮಯ್ಯ ಮತ್ತು ಈಶ್ವರ್ ಖಂಡ್ರೆೆಗೆ ತನ್ನ ತಪ್ಪುು ಮುಚ್ಚಿಿಕೊಳ್ಳಲು ಯಾವಾಗಲು ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡೋದು ಬಿಟ್ಟು ಬೇರೇನೂ ಗೊತ್ತಿಿಲ್ಲ, ಇವರ ಈ ಕಪಟತನ ರಾಜ್ಯದ ಜನರಿಗೆ ಗೊತ್ತಾಾಗಿದೆ ಎಂದು ತಿಳಿಸಿದ್ದಾಾರೆ. ಜನರಿಗೆ ಒಳ್ಳೇದು ಮಾಡಲು ಈಶ್ವರ ಖಂಡ್ರೆೆ ಅವರಿಗೆ ಜೀವನ ಪೂರ್ತಿ ಆಗಲಿಲ್ಲಾಾ, ಇವಾಗ ಕೈಲಾದರೆ ಸಲ್ ಬಿಮಾ ಬಗ್ಗೆೆ ಸರಿಯಾದ ಮಾಹಿತಿ ನೀಡಿ ತನ್ನ ಪಾಪಗಳ ಸಂಖ್ಯೆೆ ಕಡಿಮೆ ಮಾಡಿಕೊಳ್ಳಲಿ ಎಂದು ಸಲಹೆ ನೀಡಿದ್ದಾಾರೆ.

