ಸುದ್ದಿಮೂಲ ವಾರ್ತೆ ಬಳಗಾನೂರು, ಡಿ.15
ಇಲ್ಲಿನ ಪ್ರಜಾಪಿತ ಬ್ರಹ್ಮ ಕುಮಾರಿ ಈಶ್ವರೀಯ ವಿಶ್ವ ವಿದ್ಯಾಾಲಯಕ್ಕೆೆ ರಾಜ್ಯೋೋ ತ್ಸವ ಪ್ರಶಸ್ತಿಿ ಪುರಸ್ಕೃತರು, ಹುಬ್ಬಳ್ಳಿಿ ವಲಯದ ಪ್ರಜಾಪಿತ ಬ್ರಹ್ಮ ಕುಮಾರಿ ಈಶ್ವರೀಯ ವಿಶ್ವವಿದ್ಯಾಾಲಯ ಸಬ್ಜೋನ್ ಮುಖ್ಯಸ್ಥ ಡಾ. ರಾಜಋಷಿ ಅಣ್ಣನವರು ಭೇಟಿ ನೀಡಿದರು.
ರಾಜಋಷಿ ಅಣ್ಣನವರ ರಾಜ ಯೋಗ ಶಿಬಿರಾರ್ಥಿಗಳ ಕುರಿತು ಮಾತನಾಡಿ ಶಿವಲಿಂಗದ ಪ್ರತಿಮೆ ಎಂದಿಗೂ ಸಹ ಶಿಕ್ಷಣ ಆಗಿ ಶಿಕ್ಷಣ ಕೊಡುವುದಿಲ್ಲ ಸ್ವಯಂ ಆತ್ಮದ ತಂದೆ ಪರಮಾತ್ಮ ಈಗ ನಮ್ಮ ಆತ್ಮಗಳಿಗೆ ಆಧ್ಯಾಾತ್ಮಿಿಕ ಶಿಕ್ಷಣವನ್ನು ಶಿಕ್ಷಕನಾಗಿ ಬಂದು ನೀಡುತ್ತಿಿದ್ದ ಕಲಿಯುಗದ ಅಂತ್ಯದಲ್ಲಿ ಸ್ವಯಂ ಪರಮ ಪಿತ ಪರಮಾತ್ಮ ಬಂದು ಓದಿಸುತ್ತಿಿದ್ದಾರೆ. ಶರಣರಿಗೆ ವಚನ ಸಾಹಿತ್ಯ ತಿಳಿದಿದೆ. ಆದರೆ ಭಗವಂತನ ಮಕ್ಕಳಿಗೆ ಪ್ರತಿದಿನ ಈಶ್ವರನೇ ವಿಶ್ವವಿದ್ಯಾಾಲಯದಲ್ಲಿ ಶಿಕ್ಷಣ ನೀಡುತ್ತಿಿದ್ದಾರೆ.
ಕಾರ್ಯಕ್ರಮದಲ್ಲಿ ಮಸ್ಕಿಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಾಲಯದ ಸಂಚಾಲಕಿ ರಾಜಯೋಗಿನಿ ಬಿಕೆ ಹೇಮಾವತಿ ಅಕ್ಕ ಸೇರಿ ಮತ್ತಿಿತರರು ಇದ್ದರು.
‘ಓಂ ನಮಃ ಶಿವಾಯ ಹಿಂದೆ ಇರುವ ಆಧ್ಯಾತ್ಮ ತಿಳಿದುಕೊಳ್ಳಿ

