ಸುದ್ದಿಮೂಲ ವಾರ್ತೆ ಹರಪನಹಳ್ಳಿ, ಡಿ.16:
ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷರು. ಹಿರಿಯ ರಾಜಕಾರಣಿ ದಾವಣಗೆರೆಯ ಧಣಿ ಎಂದು ಹೆಸರಾದ ಶಾಮನೂರು ಶಿವಶಂಕರಪ್ಪ ನಿಧನರಾದ್ದರಿಂದ ನೀಲಗುಂದ ಗ್ರಾಾಮದ ವಿವಿಧೋದ್ದೇಶ ಗ್ರಾಾಮೀಣ ಕೃಷಿ ಪತ್ತಿಿನ ಸಹಕಾರ ಸಂಘ ಶ್ರದ್ಧಾಾಂಜಲಿ ಸಲ್ಲಿಸಿದೆ. ಸಭೆಗೆ ಬಿಡಿಸಿಸಿ ಬ್ಯಾಾಂಕ್ ನಿರ್ದೇಶಕರಾದ ವೈ.ಡಿ ಅಣ್ಣಪ್ಪನವರು ಭಾಗವಹಿಸಿ ಭಾವಪೂರ್ಣ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಅಧ್ಯಕ್ಷ ಬೇಲೂರು ಸಿದ್ದೇಶ್ ಹಾಗೂ ಮುಂತಾದ ಸದಸ್ಯರು ಹಾಜರಿದ್ದರು.
ಶಾಮನೂರು ನಿಧನಕ್ಕೆ ನೀಲಗುಂದ ಪತ್ತಿಿನ ಸಹಕಾರ ಸಂಘ ಸಂತಾಪ

