ಸುದ್ದಿಮೂಲ ವಾರ್ತೆ ಬಳಗಾನೂರ, ಡಿ.16:
ಪ.ಪಂ ವ್ಯಾಾಪ್ತಿಿಯ ನಾರಾಯಣ ನಗರ ಕ್ಯಾಾಪಿನ ನಿವಾಸಿ, ನ್ಯಾಾಯಬೆಲೆ ಅಂಗಡಿಯ ಮಾಲೀಕ ಡಿ. ವೆಂಕಟರಾವ್ (70 ವರ್ಷ) ಇಂದು ನಿಧನರಾಗಿದ್ದಾಾರೆ. ಮೃತರು ಪತ್ನಿಿ, ನಾಲ್ಕು ಜನ ಪುತ್ರರು ಸೇರಿ ಅಪಾರ ಬಳಗ ಆಗಲಿದ್ದಾರೆ. ಮೃತರ ಅಂತ್ಯಕ್ರಿಿಯೆ ಡಿ.17 ರಂದು ಬುಧವಾರ ಬೆಳಿಗ್ಗೆೆ 10 ಗಂಟೆಗೆ ನಾರಾಯಣ ನಗರ ಕ್ಯಾಾಂಪ್ ನಲ್ಲಿ ಜರುಗಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ. ಈಡಿಗ ಸಮುದಾಯದ ಮುಖಂಡರು, ಗಣ್ಯರು ಸಂತಾಪ ಸೂಚಿಸಿದ್ದಾರೆ.
ಡಿ.ವೆಂಕಟರಾವ್ ನಿಧನ

