ಸುದ್ದಿಮೂಲ ವಾರ್ತೆ ರಾಯಚೂರು, ಡಿ.16:
ರಾಯಚೂರಿನ ಅಲ್ಲಮಪ್ರಭು ಕಾಲೋನಿಯ ಹುತ್ತಿಿನ ಯಲ್ಲಮ್ಮ ದೇವಸ್ಥಾಾನದ ಬಳಿ ಅಯ್ಯಪ್ಪ ಮಹಾಪಡಿ ಪೂಜೆ ಭಕ್ತಿಿ ಶ್ರದ್ಧೆೆಯಿಂದ ನೆರವೇರಿಸಲಾಯಿತು.
ಇಂದು ಬೆಳಿಗ್ಗೆೆ ಅಯ್ಯಪ್ಪಸ್ವಾಾಮಿ ಮೆಟ್ಟಲು ಪೂಜೆಯನ್ನು ಮಾಲಾಧಾರಿಗಳು ನೆರವೇರಿಸಿ ಅಭಿಷೇಕ ಪೂಜೆ ಮಾಡಿದರು.ನಂತರ ಭಕ್ತರಿಗೆ ಅನ್ನಪ್ರಸಾದ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಶ್ಯಾಾಮ್ ಸುಂದರ್ ಗುರುಸ್ವಾಾಮಿ ಸೇರಿದಂತೆ ಹಲವರು ಇದ್ದರು.
ಅಯ್ಯಪ್ಪಸ್ವಾಮಿ ಪಡಿ ಪೂಜೆ ಸಲ್ಲಿಕೆ

