ಸುದ್ದಿಮೂಲ ವಾರ್ತೆ ರಾಯಚೂರು, ಡಿ.18:
ರಾಯಚೂರು ತಾಲೂಕಿನ ಅಲ್ಕೂರಿನ ಶ್ರೀ ಮಲ್ಲಿಕಾರ್ಜುನ ದೇವರ ಅಲ್ಕೂರು ಜಾತ್ರಾಾ ಮಹೋತ್ಸವ ಡಿ.19ರಂದು ಸಂಜೆ 6ಕ್ಕೆೆ ಜರುಗಲಿದೆ.
ಜಾತ್ರೆೆ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಿಕೊಳ್ಳಲಾಗಿದ್ದು. ಅಂದು ಬೆಳಿಗ್ಗೆೆ 10 ಕ್ಕೆೆ ತುಂಗಭದ್ರಾಾ ನದಿಯ ಜಲಾಭಿಷೇಕ ಮಾಡಿ ವಿಶೇಷವಾಗಿ ಅಲಂಕಾರ ಮಾಡಲಾಗುವುದು. ಸಂಜೆ ಭಕ್ತರಿಗೆ ಅನ್ನದಾಸೋಹ ನಂತರ ವಿವಿಧ ಬಾಜಿ, ಭಜಂತ್ರಿಿ, ನಂದಿಕೋಲು ಮಂಗಲವಾದ್ಯಗ ಳೊಂದಿಗೆ ಗ್ರಾಾಮದ ಪ್ರಮುಖ ಬೀದಿಗಳಲ್ಲಿ ಉತ್ಸವ ಮೂರ್ತಿಯ ಪಲ್ಲಕ್ಕಿಿ ಮೆರವಣಿಗೆ ನಂತರ ಉಚ್ಚಾಾಯ ಮಹೋತ್ಸವ ನೆರವೇರಲಿದೆ.
ರಾತ್ರಿಿ 9-30 ರಿಂದ ಗ್ರಾಾಮದ ಹಾಗೂ ಸುತ್ತಮುತ್ತಲಿನ ಗ್ರಾಾಮಗಳ ಭಕ್ತರಿಂದ ಅಖಂಡ ಭಜನೆ ಇರಲಿದೆ.ಡಿ.20 ರಂದು ಬೆಳಿಗ್ಗೆೆ 8 ರಿಂದ ಗ್ರಾಾಮದ ಉತ್ಸವ ಮೂರ್ತಿಯ ಪಲ್ಲಕ್ಕಿಿ ಮೆರವಣಿಗೆ ನಂದಿಕೋಲು ಸೇವೆಯೊಂದಿಗೆ ಮಹಾ ಮಂಗಳಾರತಿ ಕಾರ್ಯಕ್ರಮ ನಡೆಯಲಿದೆ ಎಂದು ದೇವಸ್ಥಾಾನ ಸಮಿತಿ ತಿಳಿಸಿದೆ.
ಅಲ್ಕೂರು : ಇಂದು ಶ್ರೀ ಮಲ್ಲಿಕಾರ್ಜುನ ದೇವರ ಜಾತ್ರೆ

