ಸುದ್ದಿಮೂಲ ವಾರ್ತೆ ಲಿಂಗಸುಗೂರು, ಡಿ.18:
ಲಿಂಗಸುಗೂರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘಕ್ಕೆೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಶಿವರಾಜ ಕೆಂಭಾವಿ ಕಾರ್ಯದರ್ಶಯಾಗಿ ಗಂಗಾಧರ ಗುಂತಗೋಳ ಸೇರಿ ಪದಾಧಿಕಾರಿಗಳು ಕಾರ್ಯಕಾರ್ಯಕಾರಿ ಸಮಿತಿ ಸರ್ವ ಸದಸ್ಯರು ಪ್ರಥಮ ಅವಧಿಗೆ ಅವಿರೋಧವಾಗಿ ಆಯ್ಕೆೆಯಾದರು.
ಪಟ್ಟಣದ ಪತ್ರಿಿಕಾ ಭವನದಲ್ಲಿ ಪತ್ರಕರ್ತರ ಸಂಘಕ್ಕೆೆ 2025-2028ರ ಅವಧಿಗೆ ತಾಲೂಕು ಘಟಕ ಆಯ್ಕೆೆ ಪ್ರಕ್ರಿಿಯೆ ನಡೆಯಿತು ಜಿಲ್ಲಾಾಧ್ಯಕ್ಷ ಆರ್.ಗುರುನಾಥ 2025-2028ರ ಮೂರು ವರ್ಷದ ಅವಧಿಯ ಚುನಾವಣೆ ನೀತಿ ನಿಯಮ ತಿಳಿಸಿ ಅವಿರೋಧ ಆಯ್ಕೆೆಗೆ ಒತ್ತು ನೀಡುವಂತೆ ತಿಳಿಸಿದರು. ಅಧ್ಯಕ್ಷ ಕಾರ್ಯದರ್ಶಿ ಸೇರಿ ಎಲ್ಲಾಾ 15 ಸ್ಥಾಾನಗಳಿಗೂ ಎರಡೆರಡು ನಾಮಪತ್ರ ಸಲ್ಲಿಕೆಯಾಗಿದ್ದರಿಂದ ಸಂಧಾನ ನಡೆಸಿದ ಜಿಲ್ಲಾಾ ಸಮಿತಿ ಸದಸ್ಯರು ಶಿವರಾಜ ಕೆಂಭಾವಿ ಹಾಗೂ ಖಾಜಾಹುಸೇನ್ ಮಧ್ಯ ಸಂಧಾನ ನಡೆಸಿ ಅವಿರೋಧ ಆಯ್ಕೆೆಗೆ ಕಾರಣರಾದರು.
ಶಿವರಾಜ ಕೆಂಭಾವಿ (ಅಧ್ಯಕ್ಷ), ಡಾ.ಶರಣಪ್ಪ ಆನೆಹೊಸೂರು, ರಾಘವೇಂದ್ರ ಭಜಂತ್ರಿಿ, ಡಿಜಿ ಶಿವು ಹಟ್ಟಿಿ (ಉಪಾಧ್ಯಕ್ಷರು), ಗಂಗಾಧರ ನಾಯಕ ಗುಂತಗೋಳ (ಪ್ರಧಾನ ಕಾರ್ಯದರ್ಶಿ), ಶಶಿಧರ ಕಂಚಿಮಠ ಮುದಗಲ್, ಸುನಿಲ್ಕುಮಾರ ಹಟ್ಟಿಿ (ಸಹ ಕಾರ್ಯದರ್ಶಿ), ನಾಗರಾಜ ಮಸ್ಕಿಿ (ಖಜಾಂಚಿ), ಮೊಹಿನುದ್ದೀನ್ ಭಂಡಾರಿ, ರಾಜೇಶ ಮಾಣಿಕ್, ನಾಗರಾಜ ಮಡಿವಾಳ, ಹನುಮಂತ ಕನ್ನಾಾಳ, ಚಂದ್ರಶೇಖರ ನಾಯಕ ಗುರುಗುಂಟ, ಬಸವರಾಜ ಆಶಿಹಾಳ, ಅರುಣಕುಮಾರ ಹಟ್ಟಿಿ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆೆಯಾದರು. ಈ ವೇಳೆ ರಾಜ್ಯ ಸಮಿತಿ ಸದಸ್ಯ ಬಸವರಾಜ ನಾಗಡದಿನ್ನಿಿ, ಜಿ.ಪ್ರ. ಕಾರ್ಯದರ್ಶಿ ಸಿದ್ದಯ್ಯಸ್ವಾಾಮಿ ಕುಕನೂರು, ಜಿಲ್ಲಾಾ ಉಪಾಧ್ಯಕ್ಷರಾದ ಮಹಾನಂದ ನಾಯಕ, ಸೂಗುರೇಶ ಗುಡಿ, ಜಿಲ್ಲಾಾ ಕಾರ್ಯದರ್ಶಿ ಬಸವರಾಜ ಬೋಗಾವತಿ, ಶರಣಯ್ಯ ಒಡೆಯರ್, ರಾಘವೇಂದ್ರ ಗುಮಾಸ್ತೆೆ, ಜಿಲ್ಲಾಾ ಖಜಾಂಚಿ ಮಲ್ಲಿಕಾರ್ಜುನಯ್ಯ ಸ್ವಾಾಮಿ, ಜಿಲ್ಲಾಾ ಕಾರ್ಯಕಾರಿ ಸಮಿತಿ ಸದಸ್ಯರಾದ ಲಕ್ಷ್ಮಿಿಪ್ರಸನ್ನ ಜೈನ್, ಲಕ್ಷ್ಮಣ ಕಪಗಲ್, ಸಿದ್ದನಗೌಡ ಪಾಟೀಲ್, ವಿಶ್ವನಾಥ ಹೂಗಾರ, ಬಲಭೀಮರಾವ್ ಕುಲಕರ್ಣಿ, ಹನುಮಂತ ನಾಯಕ, ಸೇರಿ ತಾಲೂಕಿನ ಪತ್ರಕರ್ತರು ಭಾಗಿಯಾಗಿದ್ದರು.
ಲಿಂಗಸುಗೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಆಯ್ಕೆಯಾದ ನೂತನ ಪದಾಧಿಕಾರಿಗಳು ಲಿಂಗಸೂಗೂರು ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಅವಿರೋಧ ಆಯ್ಕೆ

