ಸುದ್ದಿಮೂಲ ವಾರ್ತೆ ರಾಯಚೂರು, ಡಿ.18:
ಜನಪದ, ಭಾವಗೀತೆ, ತತ್ವಪದ ದಾಸವಾಣಿ ಈ ಪ್ರಕಾರಗಳಲ್ಲಿ ಸಾಂಸ್ಕೃ ತಿಕ ಕಾರ್ಯಕ್ರಮ ನೀಡುತ್ತಿಿ ರುವ ರಾಗರಂಜನಿ ಕಲಾ ಬಳಗದ ಕಾರ್ಯ ಶ್ಲಾಾಘನೀಯವಾಗಿದೆ ಎಂದು ಹಾಷ್ಮಿಿಯಾ ಶಾಲಾ ಮುಖ್ಯ ಗುರು ಮಿರ್ಜಾಪುರ ಮಹಾ ದೇವಪ್ಪ ತಿಳಿಸಿದರು.
ಬುಧವಾರ ಹಾಷ್ಮಿಿಯಾ ಸರಕಾರಿ ಮಾದರಿಯ ಹಿರಿಯ ಪ್ರಾಾಥಮಿಕ ಶಾಲೆಯಲ್ಲಿ ರಾಗ ರಂಜನಿ ಕಲಾ ಬಳಗದಿಂದ ಕಲಾರಾಧನೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹಿರಿಯ ಸಾಹಿತಿ ಬಿ.ಜಿ. ಹುಲಿ ಕಾರ್ಯಕ್ರಮ ಉದ್ಘಾಾಟಿಸಿ ಮಾತನಾಡಿದರು. ಕಷ್ಟ ಕಾಲದಲ್ಲಿ ಸಂಗೀತ ಕಲಿತು ಇಂದು ರಾಯಚೂರು ನಗರದಲ್ಲಿ ಕಲಾರಾಧನೆ ಮಾಡುತ್ತಿಿದ್ದು ಸಂಗೀತ ಉಳಿಸಿ ಬೆಳೆಸಿದ್ದಾಳೆ ಇಂತಹ ಕಲಾವಿದರಿಗೆ ಪ್ರೋೋತ್ಸಾಾಹ ನೀಡಬೇಕೆಂದು ಸಲಹೆ ನೀಡಿದರು. ಈ ಸಂದರ್ಭದಲ್ಲಿ ರಾಮುಲಮ್ಮ, ಸೌಮ್ಯಶ್ರೀ, ರತ್ನಮ್ಮ, ಆರಿಾಬೇಗಂ, ಸತಿದೇವಿ, ವೆಂಕಟೇಶ, ಶಿರೀಶ್ ಪಾಟೀಲ್, ಅರ್ಚನಾ, ಶೈಲಾಶ್ರೀ,ಸುಮಾವತಿ, ಶಶಿರೇಖಾ, ತಸ್ಲೀಮ್, ಗೋವಿಂದಮ್ಮ, ಸಂಸ್ಥೆೆ ಅಧ್ಯಕ್ಷೆೆ ಮಹಾಲಕ್ಷ್ಮಿಿ ಮತ್ತು ತಂಡದವರಿಂದ ಸುಮಧುರ ಸಂಗೀತ ಕಾರ್ಯಕ್ರಮ ಜರುಗಿತು.

