ಸುದ್ದಿಮೂಲ ವಾರ್ತೆ ಸಿಂಧನೂರು, ಡಿ.19
ರಾಜಧನ ಪಾವತಿಸದೇ ಅಕ್ರಮವಾಗಿ ಮರಳು ಸಾಗಾಣಿಕೆ ಮಾಡುತ್ತಿಿದ್ದ ಮೂರು ಟಿಪ್ಪರ್ಗಳನ್ನು ಪೊಲೀಸರು ವಶಪಟಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾಾರೆ.
ಗುರುವಾರ ಮಧ್ಯರಾತ್ರಿಿ ಅಕ್ರಮ ಮರಳು ಸಾಗಾಣಿಕೆ ಮಾಡುತ್ತಿಿದ್ದ ಕೆ.ಎ.36, ಸಿ-9516 ಸಂಖ್ಯೆೆಯ ಟಿಪ್ಪರ್ನ್ನು ಸಂಚಾರಿ ಪೊಲೀಸ್ ಠಾಣೆಯ ಪಿಎಸ್ಐ ಚಂದ್ರಶೇಖರ ಹಿರೇಮಠ ಪರಿಶೀಲಿಸಿ, ಸೂಕ್ತ ದಾಖಲೆಗಳಿಲ್ಲದಿರುವದಕ್ಕೆೆ ನಗರ ಪೊಲೀಸ್ ಠಾಣೆಗೆ ಒಪ್ಪಿಿಸಿದ್ದಾಾರೆ. ಚಾಲಕ ಅಮರೇಶ ವಿರುದ್ದ ದೂರು ದಾಖಲಾಗಿದೆ.
ಇನ್ನೂ ಗ್ರಾಾಮೀಣ ಪೊಲೀಸ್ ಠಾಣೆಯಲ್ಲಿ ಗಿಣಿವಾರದ ಅಯ್ಯಪ್ಪ ಮಾಲೀಕತ್ವದ ಹಾಗೂ ಸುಕಾಲಪೇಟೆಯ ರವಿಚಂದ್ರ ಮಾಲೀಕತ್ವದ (ಕೆಎ-36, ಸಿ-4373) ಟಿಪ್ಪರ್ಗಳನ್ನು ವಶಕ್ಕೆೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾಾರೆ.
ಅಕ್ರಮ ಮರಳು ಸಾಗಾಣಿಕೆ : 3 ಟಿಪ್ಪರ್ ವಶಕ್ಕೆ

