ಸುದ್ದಿಮೂಲ ವಾರ್ತೆ ಕಲಬುರಗಿ, ಡಿ.20
ಪೆಟ್ರೋೋಲ್ ಸುರಿದುಕೊಂಡು ಬೆಂಕಿ ಹಚ್ಚಿಿಕೊಂಡು ಬಿಜೆಪಿ ಕಾಯಕರ್ತೆ ಆತ್ಮಹತ್ಯೆೆ ಮಾಡಿಕೊಂಡ ಘಟನೆ ತಾಲೂಕಿನ ನಂದಿಕೂರ ಗ್ರಾಾಮದಲ್ಲಿ ನಡೆದಿದೆ.
ನಗರದ ಬ್ರಹ್ಮಪೂರ ಬಡಾವಣೆಯ ನಿವಾಸಿ ಜ್ಯೋೋತಿ ಪಾಟೀಲ್ (35) ಆತ್ಮಹತ್ಯೆೆ ಮಾಡಿಕೊಂಡ ಬಿಜೆಪಿ ಕಾರ್ಯಕರ್ತೆ. ನಂದಿಕೂರ ಗ್ರಾಾಮದ ಮಲ್ಲಿನಾಥ್ ಬಿರಾದಾರ್ ಮನೆಗೆ ತೆರಳಿದ್ದ ವೇಳೆ ಘಟನೆ ನಡೆದಿದೆ.
ಬಿಜೆಪಿ ಕಾರ್ಯಕರ್ತ ಮಲ್ಲಿನಾಥ್ ಬಿರಾದಾರ್ ಮನೆಯಲ್ಲಿ ಇಲ್ಲದ ವೇಳೆಯಲ್ಲಿ ಬಾಗಿಲು ಬಡಿದಿದ್ದ ಜ್ಯೋೋತಿ ಪಾಟೀಲ್, ಬಾಗಿಲು ತೆರೆದ ತಕ್ಷಣವೇ ಬೆಂಕಿಯನ್ನ ಹಚ್ಚಿಿಕೊಂಡಿದ್ದಾರೆ ಎನ್ನಲಾಗಿದೆ.
ಮನೆಯಲ್ಲಿ ಮಲ್ಲಿನಾಥ್ ಬಿರಾದಾರ್ ಪತ್ನಿಿ ಮೂರು ಜನ ಮಕ್ಕಳು ವಾಸವಾಗಿದ್ದಾರೆ. ರಹತಾಬಾದ್ ಪೊಲೀಸ್ ಠಾಣೆಯಲ್ಲಿ ವ್ಯಾಾಪ್ತಿಿಯಲ್ಲಿ ಘಟನೆ ನಡೆದಿದೆ.

