ಸುದ್ದಿಮೂಲ ವಾರ್ತೆ ಕೊಪ್ಪಳ, ಡಿ.20
ಮಾಜಿ ಸಚಿವ ನಾಗೇಂದ್ರರ ಆಸ್ತಿಿಯನ್ನು ವಾಲ್ಮೀಕಿ ಹಗರಣದ ಹಿನ್ನೆೆಲೆಯಲ್ಲಿ ಜಪ್ತಿಿ ಮಾಡಲಾಗಿದೆ. ಈ ವಿಷಯದಲ್ಲಿ ಮೊದಲು ನಾನೇ ಸಿಎಂ ತನಿಖೆಗೆ ಪತ್ರ ಬರೆದಿದ್ದೆೆ. ಕಾಂಗ್ರೆೆಸ್ ಪಕ್ಷ ಭ್ರಷ್ಟಾಾಚಾರದ ವಿಷಯದಲ್ಲಿ ಹೊಂದಾಣಿಕೆ ಮಾಡಿಕೊಂಡಿಲ್ಲ ಎಂದು ಕಾಂಗ್ರೆೆಸ್ ಮುಖಂಡ ವಿ ಎಸ್ ಉಗ್ರಪ್ಪ ಹೇಳಿದರು.
ಅವರು ಇಂದು ಕೊಪ್ಪಳದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ ಯಾರೇ ತಪ್ಪುು ಮಾಡಿರಲಿ ಕಾಂಗ್ರೆೆಸ್ ಅವರು ರಕ್ಷಣೆ ಮಾಡುವುದಿಲ್ಲ. ಈ ಮಧ್ಯೆೆ ಸಿದ್ದರಾಮಯ್ಯ ನಾಗೇಂದ್ರ ಅವರನ್ನು ಮತ್ತೆೆ ಸಚಿವರಾಗಿ ಮಾಡುತ್ತೇನೆ ಎಂದಿರುವ ಆ ಸಂದರ್ಭ ಇರಬಹುದು. ಆದರೆ ಈಗ ಈ ಪ್ರಶ್ನೆೆ ಅಪ್ರಸ್ತುತ ಎಂದು ಹೇಳಿದರು.
ಎರಡು ತಿಂಗಳು ಗೃಹಲಕ್ಷ್ಮಿಿ ಹಣ ಬಿಡುಗಡೆಯಾಗಿಲ್ಲ. ಈ ವಿಷಯದಲ್ಲಿ ಭ್ರಷ್ಟಾಾಚಾರವಾಗಿದೆ ಎಂದು ಬಿಜೆಪಿಯವರು ಆರೋಪಿಸುತ್ತಾಾರೆ. ಆದರೆ ಹಣವೇ ಬಿಡುಗಡೆಯಾಗಿಲ್ಲ ಎಂದು ಸಿಎಂ ಹಾಗು ಮಂತ್ರಿಿಗಳು ಹೇಳಿದ್ದಾಾರೆ ಹಾಗಾದರೆ ಇದರಲ್ಲಿ ಭ್ರಷ್ಟಾಾಚಾರ ಹೇಗೆ ಆಗುತ್ತೆೆ. 2 ತಿಂಗಳ ಗೃಹಲಕ್ಷ್ಮಿಿ ಹಣ ಯಾಕೆ ನೀಡಿಲ್ಲ ಎನ್ನುವುದು ಗೊತ್ತಿಿಲ್ಲ. ಈ ತಿಂಗಳ ಹಣ ಕೊಡದಿದ್ದರೆ ಕೊಡುತ್ತೇನೆ ಸಿಎಂ ಹೇಳಿದ್ದಾಾರೆ. ಯಾವ ಕಾರಣಕ್ಕೆೆ ನಿಂತಿದೆ ಎಂದಿರುವದನ್ನು ಪಕ್ಷದ ವೇದಿಕೆಯಲ್ಲಿ ಮಾತನಾಡುತ್ತೇನೆ.ಯಾವುದೇ ಕಾರಣಕ್ಕೆೆ ಗ್ಯಾಾರಂಟಿ ನಿಲ್ಲಿಸುವುದಿಲ್ಲ. ಹಣ ನೀಡುವುದು ವಿಳಂಭವಾಗಬಾರದಿತ್ತು. ಯಾಕಾಯಿತು ಎಂಬುದು ಸದನದಲ್ಲಿ ಚರ್ಚೆಯಾಗಿದೆ.ನನಗೆ ಪೂರ್ಣ ಮಾಹಿತಿ ಇಲ್ಲದೆ ರಿಯಾಕ್ಟ್ ಮಾಡುವುದು ಸರಿ ಅಲ್ಲ ಎಂದರು.
ಮಹಾತ್ಮ ಗಾಂಧಿ ಹೆಸರು ಶಾಶ್ವತವಾಗಿರಬೇಕು.ಬಡತನದಲ್ಲಿರುವ ಗ್ರಾಾಮೀಣ ಭಾಗ ಜನರಿಗೆ ನಿರುದ್ಯೋೋಗಿ ಯೋಜನೆ ತಂದಿದ್ದರು. ಪ್ರತಿ ವರ್ಷ 42 ಸಾವಿರ ಕೋಟಿ ನರೇಗಾದಿಂದ ಮೂಲಭೂತ ಸೌಲಭ್ಯ ಒದಗಿಸಲು ಯೋಜನೆ ಇತ್ತು. ಗೋಡ್ಸೆೆ ವಿಚಾರಧಾರೆಯ ಅನುಸರಿಸುವ ನರೇಂದ್ರ ಮೋದಿಯವರು ಹೆಸರು ಬದಲಾಯಿಸಿದ್ದಾಾರೆ ಎಂದು ಆರೋಪಿಸಿದ್ದಾಾರೆ.
ಚುನಾವಣೆಯ ನಂತರ ಮೋದಿ ಹತಾಸೆರಾಗಿದ್ದಾಾರೆ. ಉದ್ದೇಶಪೂರ್ವಕವಾಗಿ ಗಾಂಧಿ ಹಾಗು ಸ್ವತಂತ್ರ್ಯ ರೂವಾರಿಗಳಿಗೆ ಅಪಮಾನ ಮಾಡುವ ಉದ್ದೇಶದಿಂದ ಹೆಸರು ಬದಲಾಯಿಸಿದ್ದಾಾರೆ.ನರೇಗಾದಲ್ಲಿ 100 ದಿನದಿಂದ 120 ದಿನಕ್ಕೆೆ ಹೆಚ್ಚಿಿಸಿದ್ದಾಾರೆಅದರಲ್ಲಿ ಶೇ 60 ರಷ್ಟು ರಾಜ್ಯ ಸರಕಾರ ನೀಡಲು ಸೂಚಿಸಿದ್ದಾಾರೆ.ಜಿಎಸ್ಟಿಿ ಹಣ ನೀಡುವುದಿಲ್ಲ.ಇದರಿಂದ ಗ್ರಾಾಮೀಣ ಭಾಗ ಅಭಿವೃದ್ದಿಯಾಗದಂತೆ ಮಾಡಿದ್ದಾಾರೆ.ರಾಜ್ಯ ಸರಕಾರಗಳು ಆರ್ಥಿಕ ಸಂಕಷ್ಟದಲ್ಲಿವೆ. ಈಗಾಗಲೇ ಇರುವ ಯೋಜನೆಗೆ ಹಣ ತೊಡಗಿಸಿಕೊಂಡಿದ್ದಾಾರೆ. ಈಗ ನರೇಗಾದಲ್ಲಿ ಶೇ 60 ಹಣ ತೊಡಿಸಲು ಹೇಳಿರುವುದು ಎಷ್ಟೂ ಸರಿ ಎಂದರು.
ನ್ಯಾಾಷನಲ್ ಹೆರಾಲ್ಡ್ ಪತ್ರಿಿಕೆಯನ್ನು ಸತ್ಯಾಾಗ್ರಹಿಗಳು ಕಟ್ಟಿಿರುವುದು. ಸತ್ಯಾಾಗ್ರಹ ಅಸ್ತ್ರದ ಮೂಲಕ ಭಾರತ ಸ್ವತಂತ್ರ್ಯಗೊಳಿಸಿದರು ಅವರು ಕಟ್ಟಿಿದ ಪತ್ರಿಿಕೆ. ನಿಂತು ಹೋಗಿರುವ ಪತ್ರಿಿಕೆಗೆ ಎಐಸಿಸಿ ಯಿಂದ ಯಂಗ್ ಇಂಡಿಯಾ ಕಂಪನಿಯಿಂದ ಆಸ್ತಿಿ ಮಾಡಿದ್ದಾಾರೆ. ಈ ಆಸ್ತಿಿಯನ್ನು ಮಾರಾಟ. ದುರಪಯೋಗವಾಗಿಲ್ಲ. ಸುಬ್ರಹ್ಮಣ್ಯ ಂ ರ ನೀಡಿರುವ ದೂರಿನ ಹಿನ್ನೆೆಲೆಯಲ್ಲಿ. ರಾಜಕೀಯ ಉದ್ದೇಶದಿಂದ ಕಿರುಕುಳ ನೀಡುತ್ತಿಿದ್ದಾಾರೆ. ಇಡಿ ದಾಳಿ ಮಾಡುತ್ತಿಿರುವ ಸ್ವತಂತ್ರ್ಯ. ಚಳುವಳಿಗೆ ಮಾಡಿರುವ ಅಪಮಾನಆರ್ ಎಸ್ ಎಸ್ 100 ವರ್ಷ ಆಚರಣೆ. ಆರ್ ಎ???ಸ್ ಗುರುದಕ್ಷಣೆ ನೆಪದಲ್ಲಿ ಹಣ ಪಡೆಯುತ್ತಾಾರೆ. ಆರ್ ಎಸ್ ಎಸ್ ಲೇವಿದೇವಿ ಅಡಿಟ್ ಮಾಡಿಲ್ಲ.ಇದೇ ದೇಶ ದ್ರೋಹ ಎನ್ನುವುದು. ಆರ್ ಎಸ್ ಎಸ್ ಬಿಟ್ಟು ಹೋರಾಟಗಾರರು ಆರಂಭಿಸಿದ ಸಂಸ್ಥೆೆ ಕೇಸ್ ದಾಖಲಿಸಿದ್ದಾಾರೆ.
ನ್ಯಾಾಷನಲ್ ಹೆರಾಲ್ಡ್ ವಿಷಯದಲ್ಲಿ ನ್ಯಾಾಯಲಯದಲ್ಲಿ ಸರಕಾರಕ್ಕೆೆ ಕಪಾಳಮೋಕ್ಷ ಮಾಡಿದ್ದಾಾರೆ. ಈ ಹಿನ್ನೆೆಲೆ ಮೋದಿ. ಅಮಿತ್ ಷಾ ರಾಜಿನಾಮೆ ನೀಡುತ್ತಾಾರೆ ಎಂದುಕೊಂಡಿದ್ದೆೆ. ಬದ್ದತೆ ಇದ್ದರೆ ತಕ್ಷಣ ಮೋದಿ, ಅಮಿತ್ ಷಾ. ಹಣಕಾಸು ಸಚಿವರು ರಾಜಿನಾಮೆ ನೀಡಿ ಜನರ ಕ್ಷಮೆಯಾಚಿಸಬೇಕು.ಎಲೆಕ್ಷನ್ ಆಯೋಗವು ದುರಪಯೋಗ ಪಡಿಸಿಕೊಳ್ಳದೆ ಇಂಡಿಯಾ ಕಡಿಮೆ ಸ್ಥಾಾನ ಪಡೆದಿದೆ. ತಮ್ಮ ಶ್ರೀಮತಿಯನ್ನು ರಕ್ಷಣೆ ಮಾಡದ ಮೋದಿ ರಾಮನ ಹೆಸರು ಹೇಳುವ ನೈತಿಕತೆ ಇದೆ.ರಾಮನಿಗೆ ಗೌರವ ಕೊಡುವವರು ಅಲ್ಲ. ರಾಮನ ವಿಚಾರದಾರೆ ವಿರೋಧಿ ಇರುವವರು ನರೇಂದ್ರ ಮೋದಿ. ವೋಟು ಬ್ಯಾಾಂಕಿಗಾಗಿ ರಾಮನ ಹೆಸರು ಇಡುತ್ತಿಿದ್ದಾಾರೆ. ಗಾಂಧೀಜಿಯವರು ಹೆಸರು ಕಡೆಸುವ ಉದ್ದೇಶದಿಂದ ವಿಕಸಿತ ಜಿ ರಾಮ್ ಜಿ ಯೋಜನೆ ತಂದಿದ್ದಾಾರೆ. ರಾಜ್ಯ ಸರಕಾರಗಳನ್ನು ದುರ್ಬಲಗೊಳಿಸಲು ಸರಕಾರ ಉದ್ದೇಶವಿದೆ ಎಂದರು.
ಅಂಜನೇಯ ಶೂದ್ರ ಎನ್ನುವ ಕಾರಣಕ್ಕೆೆ ಅಂಜನಾದ್ರಿಿ ಅಭಿವೃದ್ಧಿಿ ಮಾಡಿಲ್ಲ ಎಂದು ಸಹ ಆರೋಪಿಸಿದರು.
ಈ ಸಂದರ್ಭದಲ್ಲಿ ಜ್ಯೋೋತಿ ಗೊಂಡಬಾಳ.ಪ್ರಸನ್ ಗಡಾದ, ಕೃಷ್ಣಾಾ ಇಟ್ಟಿಿಂಗಿ. ಶೈಲಾಜ್ ಹಿರೇಮಠ, ಕಿಶೋರಿ ಬೂದನೂರು. ಅಕ್ವರ್ ಪಾಷಾ ಪಲ್ಟನ್. ಮಂಜುನಾಥ ಗೊಂಡಬಾಳ ಇದ್ದರು.
ನಾಗೇಂದ್ರ ಆಸ್ತಿ ಜಪ್ತಿ, ರಾಜ್ಯ ಸರಕಾರ ಭ್ರಷ್ಟಾಾಚಾರಕ್ಕೆ ಹೊಂದಾಣಿಕೆ ಮಾಡಿಕೊಂಡಿಲ್ಲ- ಉಗ್ರಪ್ಪ

