ಸುದ್ದಿಮೂಲ ವಾರ್ತೆ ಸಿರವಾರ, 20 :
ಎಳ್ಳು ಅಮವಾಸ್ಯೆೆ ನಿಮಿತ್ಯ ಪಟ್ಟಣದ ಶ್ರೀ ಬಯಲು ಮಾರುತೇಶ್ವರ ದೇವಸ್ಥಾಾನದಲ್ಲಿ ಶನಿವಾರ ಹಾಲು ಕಂಬದ ಉತ್ಸವ ಶನಿವಾರ ಜರುಗಿತು.
ಹಾಲು ಕಂಬ ಏರುವ ಸ್ಪರ್ಧೆಯಲ್ಲಿ ಯುವಕರು ಕಾಲು ಜಾರಿ ಬೀಳುವುದು ಜನರಿಗೆ ಮನರಂಜನೆ ನೀಡಿತು. ನೀರು, ಹಾಲು, ಸೇರಿದಂತೆ ಪಂಚಾಮೃತ ಎರಚುತ್ತಾಾರೆ ಹಾಲ ಕಂಬದ ಉತ್ಸವ ಪ್ರತಿ ವರ್ಷದಂತೆ ಅದ್ದೂರಿಯಾಗಿ ಜರುಗಿತು. ವೀರೇಶ ದೊರೆ ಪ್ರಥಮ ಸ್ಥಾಾನ, ದ್ವೀತೀಯ ಶಂಕರ ದೊರೆ ಗಳಿಸಿದರು.
ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಪ್ರಥಮ ಬಹುಮಾನ 5 ತೊಲೆ, ದ್ವಿಿತೀಯ ಬಹುಮಾನ 3 ತೊಲೆ ಬೆಳ್ಳಿಿಯ ಉಡುಗೊರೆ ನೀಡಿ ಗೌರವಿಸಿದರು. ಇದರಲ್ಲಿ ಸಹಸ್ರಾಾರು ಭಕ್ತರು ಭಾಗವಹಿಸಿದ್ದರು.
ಸಿರವಾರ: ಅದ್ದೂರಿ ಹಾಲು ಕಂಬದ ಉತ್ಸವ, ಮಾಜಿ ಶಾಸಕರಿಂದ ಬೆಳ್ಳಿ ಉಡುಗೊರೆ

