ಸುದ್ದಿಮೂಲ ವಾರ್ತೆ ಸಿಂಧನೂರು, ಡಿ.20:
ನಗರದ ಮುಕ್ತ ಪತ್ತಿಿನ ಸೌಹಾರ್ದ ಸಹಕಾರಿ ಸಂಘದಲ್ಲಿ ಶನಿವಾರ ಸಹಕಾರಿಯ ಅಧ್ಯಕ್ಷ ಗುಂಡಪ್ಪ ಬಳಿಗಾರ 2026ನೇ ವರ್ಷದ ನೂತನ ಕ್ಯಾಾಲೆಂಡರ್ ಬಿಡುಗಡೆ ಮಾಡಿದರು.
ನಂತರ ಮಾತನಾಡಿದ ಅವರು, ಗ್ರಾಾಹಕರ ಅನುಕೂಲಕ್ಕಾಾಗಿ ಪ್ರತಿವರ್ಷದಂತೆ ಈ ವರ್ಷವೂ ಕೂಡ ನಮ್ಮ ಸಹಕಾರಿಯಿಂದ ದಿನದರ್ಶಿಕೆ ಮಾಡಲಾಗಿದೆ. ಸರಕಾರಿ, ಬ್ಯಾಾಂಕುಗಳ ರಜೆಗಳು, ನಮ್ಮ ಸಂಸ್ಕೃತಿ ಸಾರುವ ವಿವಿಧ ಹಬ್ಬಗಳ ಮಾಹಿತಿ, ನಮ್ಮ ಸಹಕಾರಿಯ ವಿವಿಧ ಯೋಜನೆಗಳ ಬಗ್ಗೆೆ ಮಾಹಿತಿ ನೀಡುವ ಕ್ಯಾಾಲೆಂಡರ್ ಸಿದ್ದಪಡಿಸಿ ಬಿಡುಗಡೆ ಮಾಡಲಾಗುತ್ತಿಿದೆ ಎಂದರು.
ಸಹಕಾರಿಯ ಉಪಾಧ್ಯಕ್ಷ ಸಿದ್ದನಗೌಡ ವಿರುಪಾಪುರ, ನಿರ್ದೇಶಕರಾದ ಸಿದ್ರಾಾಮಪ್ಪ ಸಾಹುಕಾರ ಮಾಡಶಿರವಾರ, ಸೋಮಶೇಖರ ಚಿಂಚರಿಕಿ, ಹುಲುಗಪ್ಪ ಮ್ಯಾಾದರ್, ಸಿಇಓ ವೀರಭದ್ರಪ್ಪ ಹಳ್ಳಿಿ ಸೇರಿದಂತೆ ಸಿಬ್ಬಂದಿ ಇದ್ದರು.
ಸಿಂಧನೂರು : ಮುಕ್ತ ಪತ್ತಿನ ಸೌಹಾರ್ದ ಸಹಕಾರಿಯಲ್ಲಿ ಕ್ಯಾಲೆಂಡರ್ ಬಿಡುಗಡೆ

