ಸುದ್ದಿಮೂಲ ವಾರ್ತೆ ರಾಯಚೂರು, ಡಿ.21:
ಕಲಬುರ್ಗಿ ವಿಭಾಗ ಮಟ್ಟದ ಯುವಕಲಾ ಸಂಗೀತ ಸ್ಪರ್ಧೆಯಲ್ಲಿ ರಾಯಚೂರು ತಾಲೂ ಕಿನ ದಿನ್ನಿಿಯ ಕು.ಶಾರದಾ ರಘುಪತಿ ಪೂಜಾರ ರಾಜ್ಯಮಟ್ಟಕ್ಕೆೆ ಆಯ್ಕೆೆಯಾಗಿದ್ದಾಾರೆ.
ಇತ್ತೀಚೆಗೆ ಕಲಬುರ್ಗಿಯ ಡಾ. ಸಿದ್ದಯ್ಯ ಪುರಾಣಿಕ ಸುವರ್ಣ ಸಾಂಸ್ಕೃತಿಕ ಸಮುಚ್ಚಯ ರಂಗಾಯಣ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ ವಲಯ ಮಟ್ಟದ ಕಲಾ ಪ್ರತಿಭೋತ್ಸವದಲ್ಲಿ ತಾಲೂಕಿನ ದಿನ್ನಿಿಯ ಕು. ಶಾರದಾ ಪೂಜಾರಿ ಅವರು ಹಿಂದುಸ್ತಾಾನಿ ಶಾಸೀಯ ವಾದ್ಯ ಸಂಗೀತ ಹಾರ್ಮೋನಿಯಂ ನಲ್ಲಿ ಸ್ಪರ್ಧಿಸಿ ರಾಜ್ಯಮಟ್ಟಕ್ಕೆೆ ಆಯ್ಕೆೆಯಾಗಿದ್ದಾರೆ.
ಈ ಸಂದರ್ಭದಲ್ಲಿ ಜಂಟಿ ನಿರ್ದೇಶಕ ಬಸವರಾಜ ಹೂಗಾರ ಜಂಟಿ ನಿರ್ದೇಶಕರು, ಸುಜಾತ ಜಂಗಮಶೆಟ್ಟಿಿ ಸೇರಿ ಇತರರಿದ್ದರು.
ಕಲಾ ಪ್ರತಿಭೋತ್ಸವ : ಶಾರದಾ ಪೂಜಾರ ರಾಜ್ಯಮಟ್ಟಕ್ಕೆ ಆಯ್ಕೆ

