ಸುದ್ದಿಮೂಲ ವಾರ್ತೆ ಜಾಲಹಳ್ಳಿ, ಡಿ.22:
ಇಲ್ಲಿಗೆ ಹತ್ತಿಿರದ ಕಮ್ಮಲದಿನ್ನಿಿ ಸರಕಾರಿ ಪ್ರೌೌಢಶಾಲೆಯಲ್ಲಿ ನಿರಂತರವಾಗಿ ಸ್ಮಾಾರ್ಟ್ ಕ್ಲಾಾಸ್ ನಡೆಸಲಾಗುತ್ತದೆ ಎಂದು ಮುಖ್ಯೋೋಪಾಧ್ಯಾಾಯಿನಿ ರೇಖಾ ವಡವಟ್ಟಿಿ ತಿಳಿಸಿದ್ದಾಾರೆ.
8,9,10 ತರಗತಿ ವಿದ್ಯಾಾರ್ಥಿಗಳಿಗೆ ಎಲ್ಲಾ ಭಾಷೆ ಮತ್ತು ವಿಷಯಗಳ ಬಗ್ಗೆೆ ಸ್ಮಾಾರ್ಟ್ ಕ್ಲಾಾಸ್ ಮೂಲಕ ಕಲಿಕೆಯಿಂದ ನಮ್ಮ ಶಾಲೆ ಮಕ್ಕಳಿಗೆ ತಾಂತ್ರಿಿಕ ಜ್ಞಾನ ಕಲಿಕೆಗೆ ಬಹಳ ಪೂರವಾಗುತ್ತದೆ, ಎಸ್ಎಸ್ಎಲ್ಸಿ ಮುಗಿದ ನಂತರ ಮುಂದೆ ವಿದ್ಯಾಾರ್ಥಿಗಳಿಗೆ ಬೇರೆ ತರಬೇತಿ ಪದವಿ ಪಡೆಯಲು ಅನುಕೂಲವಾಗುತ್ತದೆ.
ಪ್ರಮುಖವಾಗಿ ವಿಜ್ಞಾನ, ತಂತ್ರಜ್ಞಾನ ಓದಬೇಕು ಎನ್ನುವ ವಿದ್ಯಾಾರ್ಥಿಗಳಿಗೆ ಬಹಳ ಉಪಯುಕ್ತ ವಾಗುತ್ತದೆ ಎಂದು ವಿವರಿಸಿದರು. ನಮ್ಮ ಶಾಲೆಯಲ್ಲಿ ಒಟ್ಟು 176 ವಿದ್ಯಾಾರ್ಥಿಗಳು ಇದ್ದಾರೆ .
ನಮ್ಮ ಸಹ ಶಿಕ್ಷಕರು ಬಹಳ ಆಸಕ್ತಿಿ ವಹಿಸಿ ಕೆಲಸ ಮಾಡುತ್ತಾಾರೆ ಎಂದು ಹೇಳಿದರು.
ಕಮ್ಮಲದಿನ್ನಿ ಪ್ರೌಢಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ – ರೇಖಾ

