ಸುದ್ದಿಮೂಲ ವಾರ್ತೆ ಕವಿತಾ, ಡಿ.23:
ಇಲ್ಲಿನ ಮಸ್ಕಿಿ ಕ್ರಾಾಸ್ ನಲ್ಲಿ ಬೈಕ್ ಮತ್ತು ಆಟೋ ನಡುವೆ ಸಂಭವಿಸಿದ ಡಿಕ್ಕಿಿಯಲ್ಲಿ ಪಟ್ಟಣದ ಯುವಕ ಶಿವಕುಮಾರ (30) ಮೃತಪಟ್ಟಿಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಬೈಕ್ ಸವಾರನನ್ನು ಜಿಲ್ಲಾ ಆಸ್ಪತ್ರೆೆಗೆ ದಾಖಲಿಸಲಾಗಿತ್ತು ಚಿಕಿತ್ಸೆೆ ಲಿಸದೆ ಮೃತಪಟ್ಟಿಿದ್ದಾರೆ. ಈ ಕುರಿತು ಕವಿತಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತೊೊಂದು ಘಟನೆಯಲ್ಲಿ ಇಲ್ಲಿಗೆ ಸಮೀಪದ ಪರಸಾಪುರ ಇಟ್ಟಿಿಗೆ ಭಟ್ಟಿಿ ಹತ್ತಿಿರ ಬೈಕ್ ಮತ್ತು ಟ್ರ್ಯಾಾಕ್ಟರ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ದೇವತಗಲ್ ಗ್ರಾಾಮದ ವಿನಯ (18) ಚಿಕಿತ್ಸೆೆಗಾಗಿ ರಾಯಚೂರು ಆಸ್ಪತ್ರೆೆಗೆ ಸಾಗಿಸುವಾಗ ಸಾವನ್ನಪ್ಪಿಿದ್ದಾರೆ. ಕವಿತಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

