ಸುದ್ದಿಮೂಲ ವಾರ್ತೆ ಬಳ್ಳಾರಿ, ಡಿ.23:
ಉನ್ನತ ಶಿಕ್ಷಣ ಸಚಿವರು ಹಾಗೂ ಚಿಕ್ಕಬಳ್ಳಾಾಪುರ ಜಿಲ್ಲಾಾ ಉಸ್ತುವಾರಿ ಸಚಿವ ಡಾ.ಎಂ.ಸಿ. ಸುಧಾಕರ ಅವರು ಡಿಸೆಂಬರ್ 24 ರ ಬುಧವಾರ ಬಳ್ಳಾಾರಿಗೆ ಆಗಮಿಸಲಿದ್ದಾಾರೆ.
ಡಿಸೆಂಬರ್ 24 ರ ಬುಧವಾರ ಬೆಳಿಗ್ಗೆೆ 10 ಗಂಟೆಗೆ ಬೆಂಗಳೂರಿನಿಂದ ವಿಶೇಷ ವಿಮಾನದ ಮೂಲಕ ಹೊರಟು ಬೆಳಿಗ್ಗೆೆ 11.45 ಕ್ಕೆೆ ಬಳ್ಳಾಾರಿಯ ಕಿಷ್ಕಿಿಂದ ವಿಶ್ವವಿದ್ಯಾಾಲಯದ ಹೆಲಿಪ್ಯಾಾಡ್ಗೆ ಆಗಮಿಸುವರು.
ಬಳಿಕ ಮಧ್ಯಾಾಹ್ನ 12 ರಿಂದ 1.30 ಗಂಟೆಯವರೆಗೆ ಸಿರುಗುಪ್ಪ ರಸ್ತೆೆಯ ಮೌಂಟ್ ವ್ಯೂೆ ಕ್ಯಾಾಂಪಸ್ ನಲ್ಲಿ ಏರ್ಪಡಿಸಿರುವ ಕಿಷ್ಕಿಿಂದ ವಿದ್ಯಾಾಲಯದ 1ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವರು.
ನಂತರ ಮಧ್ಯಾಾಹ್ನ 02.30 ಗಂಟೆಗೆ ಬೆಂಗಳೂರಿಗೆ ಪ್ರಯಾಣಿಸಲಿದ್ದಾಾರೆ.

