ಸುದ್ದಿಮೂಲ ವಾರ್ತೆ ಹೊಸಪೇಟೆ, ಡಿ.23:
ನಗರದ ಜಿಲ್ಲಾ ಒಳಕ್ರೀೆಡಾಂಗಣದಲ್ಲಿ ವಸತಿ ಇಲಾಖೆ, ಕರ್ನಾಟಕ ಕೊಳಗೇರಿ ಅಭಿವೃದ್ದಿ ಮಂಡಳಿ ಉಪವಿಭಾಗ ಬಳ್ಳಾಾರಿ ವತಿಯಿಂದ ಏರ್ಪಡಿಸಿದ್ದ ಹಕ್ಕು ಪತ್ರ ವಿತರಿಸುವ ಕಾರ್ಯಕ್ರಮದಲ್ಲಿ ಲಾನುಭವಿಗಳಿಗೆ ಹಕ್ಕುಪತ್ರ ಶಾಸಕ ಗವಿಯಪ್ಪ ವಿತರಿಸಿದರು.
ನಂತರ ಮಾತನಾಡಿದ ಅವರು ಹಕ್ಕು ಪತ್ರಗಳ ವಿತರಣೆಯ ಮೂಲಕ ವಸತಿ ರಹಿತ ನಿವಾಸಿಗಳಿಗೆ ಅಧಿಕೃತ ಮಾಲೀಕತ್ವ ಕಲ್ಪಿಿಸಲು ಸರ್ಕಾರದಿಂದ ದಿಟ್ಟ ಕ್ರಮವಹಿಸಿದೆ ಎಂದರು.
ಕಾರ್ಯಕ್ರಮದಲ್ಲಿ ಹೊಸಪೇಟೆ ನಗರಾಭಿವೃದ್ದಿ ಪ್ರಾಾಧಿಕಾರದ ಅಧ್ಯಕ್ಷ ಹೆಚ್. ಎನ್.ಇಮಾಮ್ ನಿಯಾಜಿ, ನಗರಸಭೆ ಅಧ್ಯಕ್ಷ ರೂಪೇಶ್ ಕುಮಾರ್, ಸಹಾಯಕ ಆಯುಕ್ತ ಪಿ.ವಿವೇಕಾನಂದ, ತಹಸೀಲ್ದಾಾರ್ ಎಂ.ಶೃತಿ, ನಗರಾಭಿವೃದ್ಧಿಿ ಕೋಶ ಯೋಜನಾ ನಿರ್ದೇಶಕ ಮನೋಹರ್ಸೇರಿದಂತೆ ಪೌರಾಯುಕ್ತ ಶಿವಕುಮಾರ ಗುಡಿ, ಕೊಳಗೇರಿ ಅಭಿವೃದ್ಧಿಿ ಮಂಡಳಿಯ ಎಇಇ ವಿ.ತಿಮ್ಮಣ್ಣ ಉಪಸ್ಥಿಿತರಿದ್ದರು.
ದಾಖಲೆಗಳಿಲ್ಲದ 351 ಕೊಳಗೇರಿ ನಿವಾಸಿಗಳಿಗೆ ಹಕ್ಕು ಪತ್ರ ; ಶಾಸಕ ಗವಿಯಪ್ಪ

