ಸುದ್ದಿಮೂಲ ವಾರ್ತೆ ಕೊಪ್ಪಳ, ಡಿ.23:
ಅಪ್ರಾಾಪ್ತೆೆ ಬಾಲಕಿಯ ಮೇಲೆ 37 ವರ್ಷದ ವ್ಯಕ್ತಿಿ ಅತ್ಯಾಾಚಾರವೆಸಗಿರುವ ಪ್ರಕರಣ ಕನಕಗಿರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಕನಕಗಿರಿ ತಾಲೂಕಿನ ಬಸರಿಹಾಳದ ಮಲ್ಲಪ್ಪ ಎಂಬ ವ್ಯಕ್ತಿಿಯನ್ನು ಪೊಲೀಸರು ಬಂಧಿಸಿದ್ದಾಾರೆ. ತನಿಖೆ ನಡೆಸಲಾಗುತ್ತಿಿದೆ ಎಂದು ಎಸ್ಪಿಿ ಡಾ ರಾಮ್ ಎಲ್ ಅರಸಿದ್ದಿ ಮಾಹಿತಿ ನೀಡಿದ್ದಾಾರೆ.
ಅಪ್ರಾಪ್ತೆಯ ಅತ್ಯಾಚಾರ, ಬಂಧನ

