ಸುದ್ದಿಮೂಲ ವಾರ್ತೆ ಕವಿತಾಳ, ಡಿ.24:
ಗ್ರಾಾಮೀಣ ಭಾಗದ ವಿದ್ಯಾಾರ್ಥಿಗಳು ವಿದ್ಯಾಾಭ್ಯಾಾಸದ ಕಡೆ ಹೆಚ್ಚು ಗಮನ ಕೊಡಬೇಕು ಉನ್ನತ ಉದ್ಯೋೋಗ ಪಡೆಯಬೇಕು ನಿಮ್ಮ ಅಕ್ಕಪಕ್ಕದಲ್ಲಿ ಯಾವುದೇ ಬಾಲ್ಯ ವಿವಾಹ ನಡೆಯುವುದು ಕಂಡು ಬಂದಲ್ಲಿ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿ ಬಾಲ್ಯ ವಿವಾಹ ತಡೆಯಬೇಕು.
ಹೆಣ್ಣು ಮಕ್ಕಳಿಗೆ ಹದಿನೆಂಟು ವರ್ಷ ಮತ್ತು ಗಂಡು ಮಕ್ಕಳಿಗೆ ಇಪ್ಪತ್ತು ಒಂದು ವರ್ಷ ದಾಟಿದಲ್ಲಿ ಮಾತ್ರ ಮದುವೆಯಾಗಲು ಅರ್ಹರಾಗುತ್ತಾಾರೆ ಎಂದು ಸಿವಿಲ್ ನ್ಯಾಾಯಾಧಿಶರು ಮತ್ತು ಪ್ರಥಮ ದರ್ಜೆ ದಂಡಧಿಕಾರಿ ಹಾಗೂ ಮಾನವಿ ತಾಲೂಕು ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿಗಳಾದ ಎಚ್. ಆನಂದ ಕೊಣ್ಣೂರು ಹೇಳಿದರು.
ಮಾನವಿ ತಾಲೂಕು ಕಾನೂನು ಸೇವಾ ಸಮಿತಿ, ತಾಲೂಕು ನ್ಯಾಾಯವಾದಿಗಳ ಸಂಘ ಹಾಗೂ ಶಿಕ್ಷಣ ಇಲಾಖೆ ಮಾನವಿ ಇವರ ಸಂಯುಕ್ತ ಆಶ್ರಯದಲ್ಲಿ ಸಮೀಪದ ಬಾಗಲವಾಡ ಗ್ರಾಾಮದ ಸರಕಾರಿ ಪ್ರೌೌಢ ಶಾಲೆಯಲ್ಲಿ ಬಾಲ್ಯ ವಿವಾಹ ಮುಕ್ತ ಕರ್ನಾಟಕ ಕಾನೂನು ಅರಿವು ಹಾಗೂ ನೆರವು ಕಾರ್ಯಕ್ರಮ ಉದ್ಘಾಾಟಿಸಿ ಅವರು ಮಾತನಾಡಿದರು.
ಕಾರ್ಯಕ್ರಮದ ಕುರಿತು ತಾಲೂಕು ನ್ಯಾಾಯವಾದಿಗಳ ಸಂಘದ ಅಧ್ಯಕ್ಷ ರವಿಕುಮಾರ ಪಾಟೀಲ್, ಯಲ್ಲಪ್ಪ ವಕೀಲ, ಬಿ.ಕೆ.ಅಮರೇಶಪ್ಪ ವಕೀಲ, ತಿಪ್ಪಣ್ಣ ವಕೀಲ ಸೇರಿ ಇನ್ನಿಿತರರು ಮಾತನಾಡಿದರು.
ಈ ಸಂದರ್ಭದಲ್ಲಿ ಅರ್ಚನಾ ಯಾದವ, ಸ್ಟೆೆಲ್ಲಾ ಶಾರ್ಲೆಟ್, ಚಂದ್ರಕಲಾ, ಶಂಬಾವಿ, ಶ್ರೀದೇವಿ ಬಡಿಗೇರ, ಅಮೃತ ವಕೀಲ, ಮಹಾಂತಮ್ಮ ಪಾಟೀಲ್, ಶಕೀಲ್ ಬಡಾಯಿ, ಶಿವಪ್ಪ ನಾಯಕ ವಕೀಲ, ಗೂಗಲ್ ನಾಗರಾಜ, ಯಲ್ಲಪ್ಪ ಕೊಪುರಪೇಟೆ, ಚನ್ನನಗೌಡ, ಮಲ್ಲಿಕಾರ್ಜುನ ಪಾಟೀಲ್, ಅಯ್ಯಪ್ಪ ನಾಯಕ, ಎ ಎನ್ ರಾಜ, ಉಮೇಶ ಪಾಟೀಲ್, ಮಲ್ಲಿಕಾರ್ಜುನ ಮೇಟಿ, ಪಂಪಪತಿ, ಶಶಿಕಾಂತಯ್ಯ ಸ್ವಾಾಮಿ, ಕೆ. ಬಿ. ಬಸವರಾಜ, ಶ್ರೀನಿವಾಸ ನಂದಿಹಾಳ, ಬಸವರಾಜ ಆರೋಲಿ, ಹನುಮೇಶ ಜೀನೂರ್, ಹನುಮೇಶ ಕವಿತಾಳ, ಭಾರತ್ ಪಾಟೀಲ್ ಮತ್ತು ಶಿಕ್ಷಕರು ಹಾಗೂ ವಿದ್ಯಾಾರ್ಥಿಗಳು ಉಪಸ್ಥಿಿತರಿದ್ದರು.
ಬಾಲ್ಯ ವಿವಾಹ ತಡೆಗೆ ನ್ಯಾ.ಕೊಣ್ಣೂರು ಸಲಹೆ

