ಸುದ್ದಿಮೂಲ ವಾರ್ತೆ ಮಾನ್ವಿ, ಡಿ.24
ಮಾನ್ವಿಿ ಪಟ್ಟಣದ ಕಲ್ಮಠದ ಧ್ಯಾಾನ ಮಂದಿರದಲ್ಲಿ ಮಂಗಳವಾರ ನಡೆದ ಮಾನ್ವಿಿ ತಾಲೂಕಾ ಖಾಸಗಿ ಶಿಕ್ಷಣ ಸಂಸ್ಥೆೆಗಳ ಒಕ್ಕೂಟದ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆೆ ಮಾಡಲಾಯಿತು.
ಒಕ್ಕೂಟದ ಗೌರವಾಧ್ಯಕ್ಷರನ್ನಾಾಗಿ ಕಲ್ಮಠದ
ಶ್ರೀ ವಿರೂಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಾಮಿಗಳು, ತಾಲೂಕಾಧ್ಯಕ್ಷರನ್ನಾಾಗಿ, ರಾಜಾ ಸುಭಾಶ್ಚಂದ್ರ ನಾಯಕ ಇವರನ್ನು ಆಯ್ಕೆೆ ಮಾಡಲಾಯಿತು.
ಅದೇರೀತಿ ಉಪಾಧ್ಯಕ್ಷರಾಗಿ ಭೀಮರಾಯ ಸೀತಿಮನಿ, ಶಶಿಕಲಾ ಪಾಟೀಲ್, ಎಂ.ಎ.ಹೆಚ್ ಮುಖೀಮ್, ಪ್ರಧಾನ ಕಾರ್ಯದರ್ಶಿಯಾಗಿ ರಾಜು ತಾಳಿಕೋಟಿ, ಸಹ ಕಾರ್ಯದರ್ಶಿಯಾಗಿ ಅಖಿಲೇಶ ಕುರ್ಡಿ, ಸಂಘಟನಾ ಕಾರ್ಯದರ್ಶಿಯಾಗಿ ಸಂದೀಪ, ಖಜಾಂಚಿಯಾಗಿ ಶರಣಬಸವ ಇವರನ್ನು ಅಯ್ಕೆೆ ಮಾಡಲಾಯಿತು.
ಈ ಸಭೆಯಲ್ಲಿ ನಿಕಟಪೂರ್ವ ಅಧ್ಯಕ್ಷ ಹೆಚ್.ಶರ್ುದ್ದೀನ್ ಪೋತ್ನಾಾಳ್, ತಾಲೂಕಿನ ವಿವಿಧ ಶಿಕ್ಷಣ ಸಂಸ್ಥೆೆಗಳ ಮುಖ್ಯಸ್ಥರಾದ ಡಾ.ರಾಜಶೇಖರ, ಕೆ.ಈ. ನರಸಿಂಹ, ಬಿ.ವಿ.ರೆಡ್ಡಿಿ, ನಾಗೇಶ್ವರರಾವ್, ಡಿ.ವಿ.ಪ್ರಕಾಶ, ಶೇಖ್ ರೀದ್ ಉಮ್ರಿಿ, ಮನೋಜಕುಮಾರ ಮಿಶ್ರಾಾ, ಹೆಚ್.ಅನಿಲಕುಮಾರ, ಹೆಚ್.ಆಂಜನೇಯ, ಎಸ್.ಹೆಚ್.ಮತವಾಲೆ, ಗಿರಿಧರ ಪೂಜಾರ, ಸರಿತಾ ಜೈನ್, ಎಂ.ಎ.ಹಿರೇಮಠ, ಮಹಾಂತೇಶ ಓಲೇಕಾರ, ಶರಣಬಸವ ನೀರಮಾನ್ವಿಿ, ಶಂಕ್ರಪ್ಪ ನಕ್ಕುಂದಿ, ಮಹಮ್ಮದ ಹಾರೋನ್, ಅಲೀಮ್ ಖಾನ್, ಅಂಜನರೆಡ್ಡಿಿ, ರಾಜಶೇಖರ ಭೋಗಾವತಿ, ಅಬ್ದುಲ್ ರಹೀಮ್, ಕೃಷ್ಣಾಾರೆಡ್ಡಿಿ, ಪ್ರಭು ಟಕ್ಕಳಿಕಿ ಭಾಗವಹಿಸಿದ್ದರು.
ಮಾನ್ವಿ: ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ ಅಧ್ಯಕ್ಷರಾಗಿ ರಾಜಾ ಸುಭಾಶ್ಚಂದ್ರ ನಾಯಕ

