ಸುದ್ದಿಮೂಲ ವಾರ್ತೆ ಬಳಗಾನೂರು, ಡಿ.25:
ಸಮಿಪದ ಉಟಕನೂರು ಗ್ರಾಾಮದ ಶ್ರೀಅಡವಿಸಿದ್ದೇಶ್ವರ ಶ್ರೀಮಠದಲ್ಲಿ ಲಿಂಶ್ರೀಬಸವ ಲಿಂಗ ದೇಶಿಕೇಂದ್ರಶಿವಯೋಗಿಗಳ 161ನೇ ಪುಣ್ಯಸ್ಮರಣೋತ್ಸವ, ಹಾಗೂ ಜ. 11 ರಂದು ಜರುಗಲಿರುವ ಲಿಂಶ್ರೀಮರಿಬಸವಲಿಂಗ ದೇಶಿಕೇಂದ್ರ ಶಿವಯೋಗಿಗಳ 35 ನೇ ಜಾತ್ರಾಾಮಹೋತ್ಸವ ನಿಮಿತ್ತ ಹಮ್ಮಿಿಕೊಂಡ ಶ್ರೀಬಸವಲಿಂಗ ದೇಶೀಕೇಂದ್ರ ಶಿವಯೋಗಿಗಳ ಪುರಾಣ ಪ್ರವಚನ ಸೇರಿ ಧಾರ್ಮಿಕ ಕಾರ್ಯಕ್ರಮಗಳಿಗೆ ನಿಲೋಗಲ್ ಶ್ರೀಪಂಚಾಕ್ಷರಿ ಶಿವಾಚಾರ್ಯರು ಚಾಲನೆ ನೀಡಿದರು.
ಪುರಾಣ ಪ್ರವಚನಕಾರರಾದ ಹರ್ಲಾಪೂರ ಸದಾನಂದ ಶಾಸೀಗಳು ಹರ್ತಿಮಠ, ಸಂಗೀತಗಾಯನ ತಲೆಕಟ್ಟು ಅಂಕಲಿಮಠ ಮನೋಹರ ಪಿ. ಹಿರೇಮಠ, ತಬಲಾವಾದಕ ಕುಷ್ಟಗಿ ಪ್ರತಾಪಕುಮಾರ ಹಿರೇಮಠ, ಕಲಾಬಳಗ ಸಹಯೋಗದಲ್ಲಿ ಆರಂಭವಾಯಿತು.
ಉಟಕನೂರು: ಶ್ರೀಮಠದಲ್ಲಿ ಲಿಂ. ಶ್ರೀಬಸವ ಲಿಂಗ ದೇಶೀಕೇಂದ್ರ ಶಿವಯೋಗಿಗಳ ಪುರಾಣ ಪ್ರವಚನ ಪ್ರಾರಂಭ

