ಸುದ್ದಿಮೂಲ ವಾರ್ತೆ ರಾಯಚೂರು, ಡಿ.25:
ತಿರುಮಲ ತಿರುಪತಿ ದೇವಸ್ಥಾಾನ ದಾಸ ಸಾಹಿತ್ಯ ಪ್ರಾಾಜೆಕ್ಟ್ ವತಿಯಿಂದ ಕೊಡಮಾಡುವ ಪುರಂದರೋತ್ಸವ ಪ್ರಶಸ್ತಿಿಗೆ ದಾಸಸಾಹಿತ್ಯ ವಿದ್ವಾಾಂಸರಾದ ರಾಯಚೂರಿನ ಡಾ. ಜಯಲಕ್ಷ್ಮಿಿ ಮಂಗಳಮೂರ್ತಿ ಭಾಜನರಾಗಿದ್ದಾಾರೆ.
ಜ.17ರಂದು ತಿರುಮಲದಲ್ಲಿ ನಡೆಯುತ್ತಿಿರುವ ಪುರಂದರ ದಾಸರ ಆರಾಧನೆಯ ಕಾರ್ಯಕ್ರಮದಲ್ಲಿ ಪ್ರಶಸ್ತಿಿಯನ್ನು ನೀಡಿ ಸನ್ಮಾಾನಿಸಲಾಗುವುದೆಂದು ಟಿಟಿಡಿ ಯ ದಾಸಸಾಹಿತ್ಯ ಪ್ರಾಾಜೆಕ್ಟ್ ನ ವಿಶೇಷ ಅಧಿಕಾರಿ ವೇದಮೂರ್ತಿ ಪಂಡಿತ್ ಆನಂದ ತೀರ್ಥಾಚಾರ ಪಗಡಾಲ ಅವರು ತಿಳಿಸಿದ್ದಾರೆ.
ಪುರಂದರೋತ್ಸವ ಪ್ರಶಸ್ತಿಗೆ ಡಾ.ಜಯಲಕ್ಷ್ಮೀ ಮಂಗಳಮೂರ್ತಿ ಭಾಜನ

