ಸುದ್ದಿಮೂಲ ವಾರ್ತೆ ಸಿರವಾರ, ಡಿ.26:
ಇಂದಿನ ದಿನಗಳಲ್ಲಿ ತಂತ್ರಜ್ಞಾನ ತುಂಬಾ ಮುಂದುವರೆದಿದೆ ಅದ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಾಲ್ಲೂಕು ಪಂಚಾಯ ನರೇಗಾ ಸಹಾಯಕ ನಿರ್ದೇಶಕರಾದ ಮಂಜುನಾಥ ಜಾವೂರ್ಹೇಳಿದರು.
ಅವರು ಶುಕ್ರವಾರ ಪಟ್ಟಣದ ತಾಲ್ಲೂಕು ಪಂಚಾಯತ ಕಚೇರಿಯಲ್ಲಿ ಕ್ಲರ್ಕ್-ಕಂ ಡಾಟಾ ಎಂಟ್ರಿಿ ಆಪರೇಟರ್ ಕ್ಷೇಮಾಭಿವೃದ್ಧಿಿ ಸಂಘ ತಾಲೂಕ ಘಟಕ ವತಿಯಿಂದ ಕಂಪ್ಯೂೂಟರ್ ಪಿತಾಮಹ ಚಾಲ್ಸರ್ ಬ್ಯಾಾಬೇಜ್ ಅವರ ಜನ್ಮದಿನದ ಪ್ರಯುಕ್ತ ಕಂಪ್ಯೂೂಟರ್ ಆಪರೇಟರ್ ದಿನಾಚರಣೆ ಕಾರ್ಯಾಲಯದಲ್ಲಿ ಮಾತನಾಡಿದರು.
ಚಾಲ್ಸರ್ ಬ್ಯಾಾಬೇಜ್ ಅವರ ಭಾವಚಿತ್ರಕ್ಕೆೆ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶಶಿಧರಸ್ವಾಾಮಿ ಮಠದ ಮಾಲಾರ್ಪಣೆ ಮಾಡಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ
ರಾಜ್ಯ ಸರ್ಕಾರ ಗ್ರಾಾಮ ಪಂಚಾಯತಿಗಳಲ್ಲಿ ಕಾರ್ಯನಿರ್ವಹಿಸುತ್ತಿಿರುವ ಕ್ಲರ್ಕ್-ಕಂ ಡಾಟಾ ಎಂಟ್ರಿಿ ಆಪರೇಟರ್ಗಳನ್ನು ಪ್ರೋೋತ್ಸಾಾಹಿಸುವ ನಿಟ್ಟಿಿನಲ್ಲಿ ಕಂಪ್ಯೂೂಟರ್ ಪಿತಾಮಹ ಚಾಲ್ಸರ್ ಬ್ಯಾಾಬೇಜರವರ ಜನ್ಮದಿನ ಪ್ರತಿ ವರ್ಷ ಕ್ಲರ್ಕ್ ಕಂ ಡಾಟಾ ಎಂಟ್ರಿಿ ಆಪರೇಟರ್ಗಳ ದಿನವನ್ನಾಾಗಿ ಆಚರಿಸುವಂತೆ ಆದೇಶ ಹೊರಡಿಸಿರುವುದರಿಂದ ನಾವು ಕಂಪ್ಯೂೂಟರ್ ಆಪರೇಟರ್ಗಳ ದಿನಾಚರಣೆ ಆಚರಿಸಲಾಗುತ್ತಿಿದೆ.
ಚಾಲ್ಸರ್ ರವರ ಶ್ರಮದ ಲವಾಗಿ ಕಂಪ್ಯೂೂರ್ಟ ನ ಮಹತ್ವ ತಿಳಿಸಲು ಸಾಧ್ಯವಾಯಿತು. ಸಾರ್ವಜನಿಕರಿಗೆ ಸಿಗುವ ಸೌಲಭ್ಯಗಳನ್ನು ಸಕಾಲಕ್ಕೆೆ ತಲುಪಿಸಲು ಸಾಧ್ಯವಾಗಿದೆ.
ಇಂದಿನ ಆಧುನಿಕ ಯುಗದಲ್ಲಿ ಕಂಪ್ಯೂೂಟನರ್ ಅವಶ್ಯಕತೆ ಪ್ರತಿಯೊಬ್ಬರಿಗೆ ಅತಿ ಅಗತ್ಯವಾಗಿದೆ. ದೇಶದಲ್ಲಿ ತಂತ್ರಜ್ಞಾನವು ವೇಗವಾಗಿ ಬೆಳೆಯುತ್ತಿಿದೆ. ಹೊಸ ಹೊಸ ತಂತ್ರಜ್ಞಾನವನ್ನು ವಿಜ್ಞಾನಿಗಳು ಅವಿಷ್ಕಾಾರ ಮಾಡಿ ದೇಶಕ್ಕೆೆ ಪರಿಚಯಿಸುವ ಕೆಲಸ ಮಾಡಲಾಗುತ್ತಿಿದ್ದಾರೆ. ಕಂಪ್ಯೂೂಟರ್ ಆಪರೇಟ್ರಗಳ ಮೇಲೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿಿನ ಒತ್ತಡವಿದ್ದು, ನರೇಗಾ ಸೇರಿದಂತೆ ಇನ್ನಿಿತರ ಸರ್ಕಾರದ ನಾನಾ ಯೋಜನೆಗಳನ್ನು ಸಕಾಲಕ್ಕೆೆ ಜನರಿಗೆ ಒದಗಿಸುವ ಕೆಲಸ ಮಾಡಬೇಕೆಂದರು.
ಕಂಪ್ಯೂೂಟರ್ ಆಪರೇಟರ್ ಸಂಘದ ತಾಲೂಕಾಧ್ಯಕ್ಷ ಆಶಣ್ಣ, ಹಾಗೂ ಪ್ರಧಾನ ಕಾರ್ಯದರ್ಶಿ ಶಿವುಕುಮಾರ ಕಲ್ಲೂರು ಇವರನ್ನು ತಾಲೂಕ ಪಂಚಾಯತಿ ವತಿಯಿಂದ ಸನ್ಮಾಾನಿಸಲಾಯಿತು.
ಈ ಸಂದರ್ಭದಲ್ಲಿ ಪಂಚಾಯತಿ ಅಭಿವೃದ್ಧಿಿ ಅಧಿಕಾರಿಗಳಾದ ಸಹಾರ್ಬೇಗಂ, ರಮೇಶ, ಕಾರ್ಯದರ್ಶಿ ಮಲ್ಲಿಕಾರ್ಜುನ, ಮಂಜುನಾಥ, ತಾ.ಸಂ ಡಾ.ಜ್ಞಾನಸುಂದರಿ, ನಾಗರಾಜ ಚಾಗಭಾವಿ ಸೇರಿದಂತೆ, ತಾ.ಪಂ ಸಿಬ್ಬಂದಿ ವರ್ಗದವರು, ಕಂಪ್ಯೂೂಟರ್ ಆಪರೇಟರ್ ಹಾಜರಿದ್ದರು.
ತಂತ್ರಜ್ಞಾನ ಸದುಪಯೋಗ ಪಡಿಸಿಕೊಳ್ಳಿ – ಜಾವೂರು

