ಸುದ್ದಿಮೂಲ ವಾರ್ತೆ ಕವಿತಾಳ, ಡಿ.26:
ಉಟಕನೂರು ಬಸವಲಿಂಗ ದೇಶಿಕೇಂದ್ರ ಮಹಾ ಶಿವಯೋಗಿಗಳ 161ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಕರ್ತೃ ಗದ್ದುಗೆಗೆ ರುದ್ರಾಾಬೀಷೇಕ, ಸಹಸ್ರ ಬಿಲ್ವಾಾರ್ಚನೆ, ಮಹಾಮಂಗಳಾರತಿ ಜಂಗಮಗಣಾರಾಧನೆ, ದಾಸೋಹದಲ್ಲಿ ಮಹಾಪ್ರಸಾದಕ್ಕೆೆ ಚಾಲನೆ ನೀಡಲಾಯಿತು.
ಭಾಜಾ ಭಜಂತ್ರಿಿ, ಕಳಸ ಕನ್ನಡಿ, ಭಜನೆ, ಡೂಳ್ಳು, ವಾದ್ಯಮೇಳದ ಮೂಲಕ ಊರಿನ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿಿ ಉತ್ಸವ ವಿಜೃಂಭಣೆಯಿಂದ ಜರುಗಿತು. ಬಸವಲಿಂಗ ಶಿವಯೋಗಿಗಳ ಪುರಾಣ ಪ್ರವಚನವನ್ನು ಮರಿಬಸವರಾಜ ದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಾಮಿಗಳು ಉದ್ಘಾಾಟಿಸಿದರು.
ಪಂಚಾಕ್ಷರಿ ಮಹಾಸ್ವಾಾಮಿಗಳು ಬೃಹನ್ಮಠ ನಿಲೋಗಲ್, ಸದಾನಂದ ಶಾಸೀ ಹರ್ಲಾಪುರ, ಮನೋಹರ ಪಿ. ಹಿರೇಮಠ, ಪ್ರತಾಪ್ ಕುಷ್ಟಗಿ, ಅಮರಯ್ಯ ಹಿರೇಮಠ, ವೀರಭದ್ರಯ್ಯ, ಶರಣಯ್ಯ, ಬಸವಲಿಂಗಯ್ಯ ಬಳಗಾನೂರ, ಅಯ್ಯನಗೌಡ ಸಣ್ಣಜಿನ್ ಸಿಂಧನೂರು, ಎಸ್, ಶರಣೇಗೌಡ ಸಿಂಧನೂರು, ಚಂದ್ರಪ್ಪಗೌಡ ಸಿಂಧನೂರು, ರಾಜಶೇಖರ ಗೌಡ ಸಿಂಧನೂರು, ಶಿವರಾಜ್ ಗೌಡ ಸಿಂಧನೂರು, ಮಲ್ಕನಗೌಡ ಸಿಂಧನೂರು, ಬಸವಲಿಂಗಪ್ಪ ಸುಂಕನೂರು ನಿರಂಜನ ಸುಂಕನೂರ್ಸಾಕೀನ್ ಉಟಕನೂರು, ಶಿವು ಸುಂಕನೂರು, ಸಚಿನ್ ಸುಂಕನೂರು, ದೂಡ್ಡಬಸವ ಕುಂಬಾರ್, ಅಮರಗುಂಡಪ್ಪ ಹೂಗಾರ್, ಮಲ್ಲಯ್ಯ ಹೂಗಾರ, ಉಟಕನೂರು, ಧೋತರಬಂಡಿ, ಬೆಳವಾಟ, ಧೋತರಬಂಡಿ, ಬೆಳ್ಳಿಿಗನೂರು, ದಿದ್ದಗಿ, ತಡಕಲ್, ಸುತ್ತಮುತ್ತಲಿನ ಹಳ್ಳಿಿಗಳ ಭಕ್ತಾಾದಿಗಳು ಭಾಗವಹಿಸಿದ್ದರು.
ಉಟಕನೂರು : ಪುಣ್ಯ ಸ್ಮರಣೆ, ವಿವಿಧ ಕಾರ್ಯಕ್ರಮ

