ಸುದ್ದಿಮೂಲ ವಾರ್ತೆ ರಾಯಚೂರು, ಡಿ.26:
ರಾಯಚೂರು ನಗರದಲ್ಲಿರುವ ವಿವಿಧ ವಿದ್ಯಾಾರ್ಥಿ ವಸತಿ ನಿಲಯಗಳು ಅವ್ಯವಸ್ಥೆೆಯಿಂದ ಕೂಡಿದ್ದು ಕೂಡಲೆ ಜಿಲ್ಲಾಾಧಿಕಾರಿಗಳು ಖುದ್ದು ಭೇಟಿ ಮಾಡಿ ಲೋಪವೆಸಗುತ್ತಿಿರುವವರ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಛಲವಾದಿ ಮಹಾಸಾಭಾ ಮಹಿಳಾ ಘಟಕದ ಅಧ್ಯಕ್ಷೆೆ ಅರ್ಚನಾ ಸುಂಕಾರಿ ಒತ್ತಾಾಯಿಸಿದರು.
ನಗರದ ಪತ್ರಿಿಕಾ ಭವನದಲ್ಲಿ ಸುದ್ದಿಗೋಷ್ಠಿಿಯಲ್ಲಿ ಮಾತನಾಡಿ, ನಗರದಲ್ಲಿರುವ ವೃತ್ತಿಿ ನಿರತ ವಸತಿ ನಿಲಯ ಸೇರಿ ವಿವಿಧ ವಸತಿ ನಿಲಯಗಳಿಗೆ ಭೇಟಿ ನೀಡಿದಾಗ ಅಲ್ಲಿ ವಾರ್ಡನ್ಗಳು, ಅಡುಗೆ ಸಿಬ್ಬಂದಿಗಳು ವಿದ್ಯಾಾರ್ಥಿಗಳಿಗೆ ನೀಡಬೇಕಾದ ಪೌಷ್ಠಿಿಕ ಆಹಾರ, ಧಾನ್ಯಗಳ ಕದ್ದು ಮನೆಗೆ ತೆಗೆದುಕೊಂಡು ಹೋಗುತ್ತಿಿದ್ದಾಾರೆ ಎಂದು ಆಪಾದಿಸಿದರು.
ಸ್ವಚ್ಛತೆ ಮತ್ತಿಿತರ ಸೌಲಭ್ಯಗಳಿಗೆ ಸರ್ಕಾರ ಹಣ ನೀಡುತ್ತಿಿಲ್ಲ ಎಂಬ ಅಳಲು ವಿದ್ಯಾಾರ್ಥಿಗಳದ್ದಾಾಗಿದ್ದು ಕುಡಿಯುವ ನೀರು, ಶೌಚಾಲಯದ ವ್ಯವಸ್ಥೆೆ ಇಲ್ಲಘಿ. ಮೇಲ್ವಿಿಚಾರಕರ ಗಮನಕ್ಕೆೆ ವಿದ್ಯಾಾರ್ಥಿಗಳು ತಂದರೂ ಸ್ಪಂದಿಸುತ್ತಿಿಲ್ಲಘಿ. ಹೀಗಾಗಿ, ಜವಾಬ್ದಾಾರಿ ಹೊತ್ತ ತಾಲೂಕು ಮತ್ತು ಜಿಲ್ಲಾಾ ಮಟ್ಟದ ಇಲಾಖೆ ಅಧಿಕಾರಿಗಳು ಪರಿಶೀಲನೆ ಮಾಡುತ್ತಿಿಲ್ಲಘಿ. ಜಿಲ್ಲಾಾಧಿಕಾರಿಗಳು ಈ ಬಗ್ಗೆೆ ಗಮನ ಹರಿಸಿ ಸರಿಪಡಿಸದೆ ಹೋದರೆ ವಿದ್ಯಾಾರ್ಥಿಗಳ ಜೊತೆ ತಮ್ಮ ಸಂಘ ಪ್ರತಿಭಟನೆ ಮಾಡಲಿದೆ ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಿಯಲ್ಲಿ ಮೀನಾಕ್ಷಿಿಘಿ, ಲಕ್ಷ್ಮೀ ಇದ್ದರು.
ವಸತಿ ನಿಲಯಗಳ ಅವ್ಯವಸ್ಥೆ ಸರಿಪಡಿಸಲು ಅರ್ಚನಾ ಒತ್ತಾಯ

