ಸುದ್ದಿಮೂಲ ವಾರ್ತೆ ಬೀದರ್, ಡಿ.26:
ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಿಗೆದಾರರ ಸಂಘದ ರಾಜ್ಯ ಉಪಾಧ್ಯಕ್ಷರಾಗಿ ನಗರದ ವೀರಶೆಟ್ಟಿಿ ಖ್ಯಾಾಮಾ ಆಯ್ಕೆೆಯಾಗಿದ್ದಾರೆ.
ಈ ಹಿನ್ನಲೆ ಅಖಿಲ ಕರ್ನಾಟಕ ರಾಕಿಂಗ್ ಸ್ಟಾಾರ್ ಯಶ್ ಯುವ ಅಭಿಮಾನಿಗಳ ಸಂಘ (ರಿ)ದ ಜಿಲ್ಲಾಧ್ಯಕ್ಷ ಶರಣು ಕೊಡ್ಡೆೆ ಚಿಮ್ಮಕೋಡ್ ನೇತೃತ್ವದಲ್ಲಿ ಸನ್ಮಾಾನಿಸಿ ಗೌರವಿಸಲಾಗಿದೆ. ಈ ಸಂದರ್ಭದಲ್ಲಿ ಸಂಘದ ಪ್ರಮುಖರಾದ ರಾಜಾಹುಲಿ ಅಣದೂರ್, ಕೃಷ್ಣ ಕುಲಕರ್ಣಿ,
ಶಿವು ಮಡಿವಾಳ ಹಾಗೂ ಇತರರು ಉಪಸ್ಥಿಿತರಿದ್ದರು.
ರಾಕಿಂಗ್ ಸ್ಟಾರ್ ಸಂಘದಿಂದ ಸನ್ಮಾನ : ಗುತ್ತಿಗೆದಾರ ಸಂಘಕ್ಕೆ ಖ್ಯಾಮಾ ಆಯ್ಕೆ

