ಸುದ್ದಿಮೂಲ ವಾರ್ತೆ ಬಳಗಾನೂರು, ಡಿ.28:
ಪಟ್ಟಣದ ನಿವಾಸಿ ವಿಶ್ವಕರ್ಮ ಸಮುದಾಯದ ಹಿರಿಯ ಮುಖಂಡ ಅಮರೇಶ ದೋತರಬಂಡಿ (65) ರವಿವಾರ ನಿಧನರಾದರು. ಮೃತರು ಪತ್ನಿಿ, ಓರ್ವ ಪುತ್ರ, ನಾಲ್ಕುಜನ ಪುತ್ರಿಿಯರು ಸೇರಿ ಅಪಾರ ಬಳಗವನ್ನು ಅಗಲಿದ್ದಾಾರೆ.
ಮೃತರ ಅಂತ್ಯಕ್ರಿಿಯೆ ಡಿ.29 ಸೋಮವಾರ ಮಧ್ಯಾಾಹ್ನ 12 ಗಂಟೆಗೆ ಬಳಗಾನೂರು ಪಟ್ಟಣದಲ್ಲಿ ಜರಗುವುದು ಎಂದು ಕುಟುಂಬದವರು ತಿಳಿಸಿದ್ದಾಾರೆ. ಗಣ್ಯರು, ಸಮುದಾಯದ ಮುಖಂಡರು ಸಂತಾಪ ಸೂಚಿಸಿದ್ದಾಾರೆ.
ಅಮರೇಶ ದೋತರಬಂಡಿ ನಿಧನ

