ಸುದ್ದಿಮೂಲ ವಾರ್ತೆ ಕೊಪ್ಪಳ, ಡಿ.28:
ಹೊಸ ವರ್ಷಾಚರಣೆಗೆ ಸಿದ್ದತೆ ನಡೆದಿದೆ. ಡಿಸೆಂಬರ್ ಮಧ್ಯೆೆ ರಾತ್ರಿಿ ಮೋಜು ಮಸ್ತಿಿ ನಡೆಯಲಿದೆ. ಈ ಮುನ್ನ ಕುಡಿದು ವಾಹನ ಚಾಲನೆ ಮಾಡುವವರನ್ನು ಪತ್ತೆೆ ಮಾಡಿ ಪ್ರಕರಣ ದಾಖಲಿಸುವ ಕಾರ್ಯ ನಡೆದಿದೆ.
ಕೊಪ್ಪಳ ಜಿಲ್ಲೆೆಯಾದ್ಯಂತ ಐದು ದಿನಗಳಲ್ಲಿ 84 ಪ್ರಕರಣಗಳು ದಾಖಲಾಗಿವೆ. ಡಿಸೆಂಬರ್ 23 ರಿಂದ ಜಿಲ್ಲೆೆಯಾದ್ಯಂತ ಪೊಲೀಸರ ಕಾರ್ಯಾಚರಣೆ ಮಾಡುತ್ತಿಿದ್ದಾಾರೆ. ಅಲ್ಲಲ್ಲಿ ಜಿಲ್ಲೆೆಯಲ್ಲಿ ಚೆಕ್ ಪೋಸ್ಟ್ ಗಳ ನಿರ್ಮಾಣವಾಗಿವೆ. ಡಿ 23 ರಂದು 18. ಖ 24 ರಂದು 16, ಡಿ 25 ರಂದು 15. ಡಿ 26 ರಂದು 15 ಹಾಗು ಡಿ 27 ರಂದು 20 ಪ್ರಕರಣಗಳು ದಾಖಲಾಗಿವೆ.
ಹೊಸವರ್ಷಾಚರಣೆ ಸಂದರ್ಭದಲ್ಲಿ ಪ್ರವಾಸಿ ತಾಣ ಆನೆಗೊಂದಿ ಸೇರಿದಂತೆ ವಿವಿಧ ಸ್ಥಳಗಳಿಗೆ ಬರುವವರ ತಪಾಸಣೆ ಮಾಡಲಾಗುತ್ತಿಿದ್ದು ಹೊಸ ವರ್ಷ ಮುನ್ನ ಪೊಲೀಸರು ಎಚ್ಚರಿಕೆ ವಹಿಸಿದ್ದಾಾರೆ.
ಕುಡಿದು ವಾಹನ ಚಾಲನೆ : ಐದು ದಿನದಲ್ಲಿ 85 ಪ್ರಕರಣ ದಾಖಲು

