ಸುದ್ದಿಮೂಲ ವಾರ್ತೆ ರಾಯಚೂರು, ಡಿ.28:
ನೂತನ ವರ್ಷದ ಕ್ಯಾಾಲೆಂಡರ್ನ್ನು ರಾಯಚೂರು ಗ್ರಾಾಮಾಂತರ ಶಾಸಕ ಬಸನಗೌಡ ದದ್ದಲ್ ಬಿಡುಗಡೆ ಮಾಡಿದರು.
ಇಂದು ತಮ್ಮ ಕಾರ್ಯಾಲಯದಲ್ಲಿ ಗಿಲ್ಲೇಸೂಗುರು ಬ್ಲಾಾಕ್ ಕಾಂಗ್ರೆೆಸ್ ಪ್ರಚಾರ ಸಮಿತಿ ಅಧ್ಯಕ್ಷ ಶಿವಪ್ಪ ನಾಯಕ ಮತ್ತವರ ಬೆಂಬಲಿಗರು ಶಾಸಕ ಬಸನಗೌಡ ದದ್ದಲ್ ಭಾವಚಿತ್ರವನ್ನೊೊಳಗೊಂಡ 2026ನೇ ಸಾಲಿನ ಕ್ಯಾಾಲೆಂಡರ್ ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು, ಶಿವಪ್ಪ ನಾಯಕ ಬೆಂಬಲಿಗರಿಸದ್ದರು.
ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ

