ಸುದ್ದಿಮೂಲ ವಾರ್ತೆ ಮಟ್ಟೂರು, ಡಿ.29:
ಅಖಂಡ ಲಿಂಗಸೂಗೂರು ತಾಲೂಕಿನ ಶೈಕ್ಷಣಿಕ ಅಭ್ಯದಯಕ್ಕೆೆ ಗ್ರಾಾಮದ ದಿವಂಗತ ಅಮರೇಗೌಡ ಮಟ್ಟೂರು ಅವರು ಸಲ್ಲಿಸಿದ ಕೊಡುಗೆ ಅಪಾರವಾಗಿದೆ ಅವರು ಜೀವನದುದ್ದಕ್ಕು ಮಕ್ಕಳ ಶಿಕ್ಷಣ ಏಳ್ಗೆೆಗೆಗೆ ಶ್ರಮಿಸಿದ್ದರಿಂದ ಇಂದು ಬಡ ಮಕ್ಕಳು ಕೂಡಾ ಉನ್ನತ ವಿದ್ಯೆೆ ಮತ್ತು ಅಧಿಕಾರ ಪಡೆಯಲು ಕಾರಣವಾಗಿದೆ ಎಂದು ಕೆ.ಓ.ಎ್ ಉಪಾಧ್ಯಕ್ಷ ಮಲ್ಲೇಶಗೌಡ ಮಟ್ಟೂರ ಹೇಳಿದರು.
ದಿವಂಗತ ಅಮರೇಗೌಡ ಪೊಲೀಸ್ ಪಾಟೀಲರ 7 ನೇ ಪುಣ್ಯಸ್ಮರಣಾರ್ಥ ನಡೆದ ಉಚಿತ ಆರೋಗ್ಯ ಶಿಬಿರದಲ್ಲಿ ಮಾತನಾಡಿದ ಅವರು ಸರಳ ಜೀವನದ ಜೊತೆಗೆ. ಶಿಕ್ಷಣದಿಂದ ಹಾಗೂ ಕೃಷಿ ಬಗ್ಗೆೆ ತುಂಬಾ ಆಸಕ್ತಿಿ ಹೊಂದಿದ್ದರು. ಮಕ್ಕಳು ಶಿಕ್ಷಣ ವಂಚಿತರಾಗಬಾರದೆಂದು. ಸ್ವಗ್ರಾಾಮದಲ್ಲಿ 1966ರಲ್ಲಿ ಶಾಲಾ ಕೊಟ್ಟಡಿಯನ್ನು ಸ್ವತಃ ಕಟ್ಟಿಿಸಿದ ಕೀರ್ತಿ ಅವರದ್ದಾಾಗಿದೆ ಲಿಂಗಸ್ಗೂರಿನ ಪ್ರತಿಷ್ಠಿಿತ ವೀರಶೈವ ವಿದ್ಯಾಾವರ್ಧಕ ಸಂಘದ ಅಧ್ಯಕ್ಷರಾಗಿ ಹಾಗೂ ಮುದಗಲ್ ಪಟ್ಟಣದ ಮಹಾಂತೇಶ್ವರ ಮಠದ ಶಾಲೆಯ ಅಧ್ಯಕ್ಷರಾಗಿ ಸುದೀರ್ಘ ಸೇವಾವಧಿಯಲ್ಲಿ ಅನಾಥ ಮಕ್ಕಳ ಬಾಲಕರ ವಸತಿ ನಿಲಯ. ಮಹಿಳೆಯರಿಗೆ ಪ್ರತ್ಯೇಕ ವಸತಿ ನಿಲಯ ಸೇರಿ ದಾನಿಗಳಿಂದ ಕಟ್ಟಡಗಳನ್ನು ನಿರ್ಮಿಸಿ ವೀರಶೈವ ವಿದ್ಯಾಾವರ್ಧಕ ಸಂಘದ ಏಳ್ಗೆೆಗೆ ಅವಿರತ ಶ್ರಮಿಸಿದರು. ಆರಂಭದಲ್ಲಿ ಊರುರು ಅಲೆದು ದವಸ ಧಾನ್ಯ ಸಂಗ್ರಹಿಸಿ ಬಡ ಮಕ್ಕಳ ಓದಿಗೆ ನೆರವಾಗಿದ್ದರು ಅವರ ಸ್ಮರಣಾರ್ಥ ಉಚಿತ ಆರೋಗ್ಯ ಶಿಬಿರ ಏರ್ಪಡಿಸಿದ್ದು ಉತ್ತಮ ಕಾರ್ಯವಾಗಿದೆ ಎಂದು ಸ್ಮರಿಸಿದರು.
ಅವರ ಕುಟುಂಬದ ವಿವಿಧ ತಜ್ಞ ವೈದ್ಯರಾದ ಡಾ, ಪ್ರವೀಣ್ ಕುಮಾರ್ ಪಾಟೀಲ್. ಡಾ, ಸುನಿಲ್ ಕುಮಾರ್ ಪಾಟೀಲ್. ಡಾ, ಸುಜಿತ್ ಕುಮಾರ್ ಪಾಟೀಲ್. ಡಾ, ವಿಶಾಲ್ ಕುಮಾರ್ ಪಾಟೀಲ್. ಡಾ, ನಿರ್ಮಲ ಡಾ, ಸುಷ್ಮಾಾ ಪಾಟೀಲ್. ಡಾ, ಸಹನ ಪಾಟೀಲ್ ಅವರುಗಳು 500 ರೋಗಿಗಳು ತಪಾಸಣೆ ನಡೆಸಿ ಚಿಕಿತ್ಸೆೆ ನೀಡಿ ಉಚಿತ ಔಷಧಿ ವಿತರಿಸಿದರು. ದೃಷ್ಠಿಿ ಐ ಕೇರನ ನಾಗರಾಜ ಪಾಟೀಲ್ ನೇತ್ರ ತಪಾಸಣೆ ನಡೆಸಿ ಉಚಿತ ಕನ್ನಡಕ ವಿತರಿಸಲಾಯಿತು. ಗ್ರಾಾಮದ ಡಾ, ಶರಣಪ್ಪ ಜಾವೂರ. ಶಂಕ್ರಣ್ಣ ನಂದಿಹಳ್ಳಿಿ. ಈರಣ್ಣ ಜಾವೂರ್. ದೇವೇಂದ್ರಗೌಡಪಾಟೀಲ್. ಬಸಣ್ಣ ಬಳ್ಳಾಾರಿ. ಹನುಮಂತ ರಾಂಪುರ್. ಮೌನೇಶ ಮಡಿವಾಳ. ಸೇರಿ ಸುತ್ತಮುತ್ತಲಿನ ಗ್ರಾಾಮಗಳ ಸಾವಿರಾರು ಗ್ರಾಾಮಸ್ಥರು ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಭಾಗಿಯಾಗಿದ್ದರು.
ಶೈಕ್ಷಣಿಕ ಅಭ್ಯುದಯಕ್ಕೆ ಪಾಟೀಲರ ಕೊಡುಗೆ ಅಪಾರ : ಮಲ್ಲೇಶಗೌಡ ಪಾಟೀಲ್

