ಸುದ್ದಿಮೂಲ ವಾರ್ತೆ ಮಾನ್ವಿ, ಡಿ.30:
ಮಾನ್ವಿಿ ಪಟ್ಟಣದ ಸಿಂಧನೂರು ರಸ್ತೆೆಯ ಜಯನಗರ ಒಳ ರಸ್ತೆೆಯಲ್ಲಿ ಸೋಮವಾರ ರಾತ್ರಿಿ ನಡೆದುಕೊಂಡು ಹೋಗುತ್ತಿಿದ್ದ ಜಯನಗರ ನಿವಾಸಿ ಉಪ ತಹಸೀಲ್ದಾಾರ್ ಸಿದ್ದಲಿಂಗಪ್ಪ (75) ಇವರಿಗೆ ದ್ವಿಿ ಚಕ್ರ ವಾಹನದಲ್ಲಿ ಬಂದ ಮೂವರು ಸವಾರರು ಢಿಕ್ಕಿಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡು ರಾಯಚೂರು ಜಿಲ್ಲಾಸ್ಪತ್ರೆೆಯಲ್ಲಿ ಚಿಕಿತ್ಸೆೆ ಲಕಾರಿಯಾಗದೇ ಮೃತಪಟ್ಟಿಿದ್ದಾರೆ.
ಬೈಕ್ ಸವಾರ ಆರೋಪಿ ಯಾಸೀನ್ ಹಾಗೂ ಇನ್ನಿಿಬ್ಬರನ್ನು ವಶಕ್ಕೆೆ ಪಡೆದು ವಿಚಾರಿಸಿದ ಮಾನ್ವಿಿ ಪೊಲೀಸರು ನಿಯಮ ಉಲ್ಲಂಘಿಸಿ ಬೈಕ್ ಮೇಲೆ ಮೂವರು ಸವಾರಿ ಮಾಡಿದ ಯಾಸೀನ್ ಎಂಬುವನ ವಿರುದ್ಧ ಮಾನ್ವಿಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಬೈಕ್ ಢಿಕ್ಕಿ – ನಿವೃತ್ತ ಉಪ ತಹಸೀಲ್ದಾರ್ ಸಿದ್ದಲಿಂಗಪ್ಪ ನಿಧನ

