ಸುದ್ದಿಮೂಲ ವಾರ್ತೆ ರಾಯಚೂರು, ಡಿ.30:
ರಾಯಚೂರು ನಗರದಲ್ಲಿ ರುವ ವಿವಿಧ ವಿದ್ಯಾಾರ್ಥಿ ವಸತಿ ನಿಲಯಗಳು ಅವ್ಯ ವಸ್ಥೆೆಯಿಂದ ಕೂಡಿದ್ದು ಕೂಡಲೆ ಖುದ್ದು ಬೇಟಿ ಮಾಡಿ ಲೋಪವೆಸಗುತ್ತಿಿರು ವವರ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಛಲವಾದಿ ಮಹಸಾಭಾ ಮಹಿಳಾ ಘಟಕ ಒತ್ತಾಾಯಿಸಿದೆ.
ಇಂದು ನಗರದ ಜಿಲ್ಲಾಾಡಳಿತ ಭವನದಲ್ಲಿ ಜಿಲ್ಲಾಾಧಿಕಾರಿ ಕೆ.ನಿತೀಶ ಅವರಿಗೆ ಮನವಿ ಸಲ್ಲಿಸಿದರು. ನಗರದಲ್ಲಿರುವ ವೃತ್ತಿಿ ನಿರತ ವಸತಿ ನಿಲಯ ಸೇರಿ ವಿವಿಧ ವಸತಿ ನಿಲಯಗಳಿಗೆ ಭೇಟಿ ನೀಡಿದಾಗ ಅಲ್ಲ ವಾರ್ಡನ್ಗಳು, ಅಡುಗೆ ಸಿಬ್ಬಂದಿಗಳು ವಿದ್ಯಾಾರ್ಥಿಗಳಿಗೆ ನೀಡಬೇಕಾದ ಪೌಷ್ಠಿಿಕ ಆಹಾರ, ಧಾನ್ಯಗಳ ಕದ್ದು ಮನೆಗೆ ತೆಗೆದುಕೊಂಡು ಹೋಗುತ್ತಿಿದ್ದಾಾರೆ ಎಂದು ಆಪಾದಿಸಿದರು.
ಸ್ವಚ್ಛತೆ ಮತ್ತಿಿತರ ಸೌಲಭ್ಯಗಳಿಗೆ ಸರ್ಕಾರ ಹಣ ನೀಡುತ್ತಿಿಲ್ಲ ಎಂಬ ಅಳಲು ವಿದ್ಯಾಾರ್ಥಿಗಳದ್ದಾಾಗಿದ್ದು ಕುಡಿಯುವ ನೀರು, ಶೌಚಾಲಯದ ವ್ಯವಸ್ಥೆೆ ಇಲ್ಲಘಿ. ಮೇಲ್ವಿಿಚಾರಕರ ಗಮನಕ್ಕೆೆ ವಿದ್ಯಾಾರ್ಥಿಗಳು ತಂದರೂ ಸ್ಪಂದಿಸುತ್ತಿಿಲ್ಲಘಿ. ಹೀಗಾಗಿ, ಜವಾಬ್ದಾಾರಿ ಹೊತ್ತ ತಾಲೂಕು ಮತ್ತು ಜಿಲ್ಲಾಾ ಮಟ್ಟದ ಇಲಾಖೆ ಅಧಿಕಾರಿಗಳು ಪರಿಶೀಲನೆ ಮಾಡುತ್ತಿಿಲ್ಲಘಿ. ಈ ಬಗ್ಗೆೆ ಗಮನ ಹರಿಸಿ ಸರಿಪಡಿಸಲು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಅರ್ಚನಾ ಸುಂಕಾರಿ, ಮೀನಾಕ್ಷಿಿಘಿ, ಲಕ್ಷ್ಮೀ, ಶಾಂತಮ್ಮಘಿ,ಗಣಪತಿ ಛಲವಾದಿ, ಆಂಜನಪ್ಪಘಿ, ಮಾರುತಿ ಇತರರಿದ್ದರು.
ವಸತಿ ನಿಲಯಗಳ ಅವ್ಯವಸ್ಥೆ ಸರಿಪಡಿಸಲು ಒತ್ತಾಯ

