ಸುದ್ದಿಮೂಲ ವಾರ್ತೆ ಮಸ್ಕಿ, ಡಿ.30:
ಪಟ್ಟಣ ಪುರಸಭೆಗೆ ನೂತನ ಅಧ್ಯಕ್ಷರಾಗಿ ಜಿ.ಸುರೇಶ ಹರಸೂರ ಆಯ್ಕೆೆಯಾದ ಹಿನ್ನೆೆಲೆಯಲ್ಲಿ ಸೋಮವಾರ ಪುರಸಭೆ ಕಾರ್ಯಾಲಯದಲ್ಲಿ ಮಸ್ಕಿಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸನ್ಮಾಾನಿಸಲಾಯಿತು.
ಈ ಸಂದರ್ಭದಲ್ಲಿ ಕಸಾಪ ತಾಲೂಕ ಅಧ್ಯಕ್ಷರಾದ ಶ್ರೀಮತಿ ವಿದ್ಯಾಾವತಿ
ವನಕಿ, ಶಾರದಾ ಸಜ್ಜನ್,ಮಹೇಶ್ ಶಿಕ್ಷಕರು, ಮೌನೇಶ ನಾಯಕ, ಮಸೂದ ಪಾಷಾ, ಅಮರೇಶ ಪತ್ತಾಾರ, ದೇವರಾಜ ಭಂಡಾರಿ, ಸಿದ್ದಾರ್ಥ್ ಪಾಟೀಲ್, ಹುಚ್ಚೇಶ್ ನಾಗಲಿಕರ್ ಉಪಸ್ಥಿಿತರಿದ್ದರು.
ಪುರಸಭೆ ನೂತನ ಅಧ್ಯಕ್ಷ ಸುರೇಶ ಹರಸೂರಗೆ ಸನ್ಮಾನ

