ಸುದ್ದಿಮೂಲ ವಾರ್ತೆ ಬಳ್ಳಾರಿ, ಡಿ.31:
ಬಳ್ಳಾಾರಿ ಮತ್ತು ವಿಜಯನಗರ ಜಿಲ್ಲೆೆಗಳ ಎಲ್ಲಾಾ ತಾಲ್ಲೂಕು ನ್ಯಾಾಯಾಲಯಗಳು ಮತ್ತು ಜಿಲ್ಲಾಾ ನ್ಯಾಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ಮಧ್ಯಸ್ಥಿಿಕೆ ಮೂಲಕ ಇತ್ಯರ್ಥಪಡಿಸಲು ಜನವರಿ 02 ರಿಂದ ರಾಷ್ಟ್ರಕ್ಕಾಾಗಿ ಮಧ್ಯಸ್ಥಿಿಕೆ 90 ದಿನಗಳ ವಿಶೇಷ ಅಭಿಯಾನ 2.0 ಹಮ್ಮಿಿಕೊಳ್ಳಲಾಗಿದೆ.
ಎಂದು ಪ್ರಧಾನ ಜಿಲ್ಲಾಾ ಮತ್ತು ಸತ್ರ ನ್ಯಾಾಯಾಧೀಶರು ಹಾಗೂ ಬಳ್ಳಾಾರಿ ಜಿಲ್ಲಾಾ ಕಾನೂನು ಸೇವೆಗಳ ಪ್ರಾಾಧಿಕಾರದ ಅಧ್ಯಕ್ಷೆ ಕೆ.ಜಿ. ಶಾಂತಿ ಅವರು ತಿಳಿಸಿದ್ದಾಾರೆ.
ರಾಷ್ಟ್ರಕ್ಕಾಗಿ ಮಧ್ಯಸ್ಥಿಕೆ 90 ದಿನಗಳ ವಿಶೇಷ ಅಭಿಯಾನ 2.0

