ಸುದ್ದಿಮೂಲ ವಾರ್ತೆ ಜಾಲಹಳ್ಳಿ, ಜ.01:
ಗ್ರಾಾಮದ ಭಾವಸಾರ ಕ್ಷತ್ರಿಿಯ ಸಮಾಜದ ವಸಂತ ಕುಮಾರ್ ಮಹೇಂದ್ರಕರ್ (64) ಇಂದು ಸಂಜೆ 4 ಗಂಟೆಗೆ ನಿಧನರಾದರು.
ಮೃತ ವಸಂತ ಕುಮಾರ್ಗೆ ಪತ್ನಿಿ, ಇಬ್ಬರು ಪುತ್ರರು, ಒಬ್ಬ ಪುತ್ರಿಿ ಇದ್ದಾಾರೆ.
ನಾಳೆ ಜ.2ರಂದು ಶುಕ್ರವಾರ 12 ಗಂಟೆಗೆ ಅಂತ್ಯಕ್ರಿಿಯೆ ಮಾಡಲಾಗುವುದು ಎಂದು ಕುಟುಂಬದ ಮೂಲದವರು ತಿಳಿಸಿದ್ದಾಾರೆ.
ಸಂತಾಪ ಸೂಚನೆ : ವಸಂತ ಕುಮಾರ್ ನಿಧನಕ್ಕೆೆ ಗ್ರಾಾಮದ ಬಾವಸಾರ ಕ್ಷತ್ರಿಿಯ ಸಮಾಜ ಸಂಘ ಮತ್ತು ರಂಗನಾಥ ಗಜಾನನ ಸಮಿತಿಯವರು ಸಂತಾಪ ಸಲ್ಲಿಸಿದ್ದಾಾರೆ.
ವಸಂತ ಕುಮಾರ್ ಮಹೇಂದ್ರಕರ್ ನಿಧನ

