ಸುದ್ದಿಮೂಲ ವಾರ್ತೆ ರಾಯಚೂರು, ಜ.05:
ಸೂಗೂರೇಶ್ವರ ಸಂಸ್ಥೆೆ ದೇವಸುಗೂರು ವಿದ್ಯಾಾರ್ಥಿಗಳಿಗೆ ವಿನೂತನವಾಗಿ ಡಿಜಿಟಲ್ ತರಬೇತಿಗೆ ಚಾಲನೆ ನೀಡಲಾಯಿತು.
ಕೆಪಿಸಿಎಲ್ ಇಂಜಿನಿಯರ್ ಸುರೇಶ್ ಜೆ ರೆಡ್ಡಿಿ ಉದ್ಘಾಾಟಿಸಿದರು. ಅಂತಾರಾಷ್ಟ್ರಮಟ್ಟದ ತರಬೇತಿಗೆ ಪಠ್ಯಕ್ರಮವನ್ನು ಅಳವಡಿಸುವ ಮುಖಾಂತರ ವಿದ್ಯಾಾರ್ಥಿಗಳಲ್ಲಿ ಹೊಸ ಚೈತನ್ಯ ಮತ್ತು ತಾಲೂಕು ಮಟ್ಟದಿಂದ ಅಂತಾರಾಷ್ಟ್ರ ಮಟ್ಟದವರಿಗೆ ಮೆಟ್ಟಿಿಲಾಗಲು ಡಿಜಿಟಲ್ ತರಬೇತಿ ಸಹಕಾರಿಯಾಗಲಿದೆ ಎಂದರು.
ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಬಾಲಿ, ಶ್ರೀನಿವಾಸ್ ತಂಗಡಗಿ ಸಂಸ್ಥಾಾಪಕ ಮತ್ತು ಅಧ್ಯಕ್ಷ ಪಿ ಎಸ್ ಶಿವಕುಮಾರ್ ಸಹ ತರಬೇತಿದಾರಾದ ಸುಮಂತ್, ಸುರೇಶ್, ಪ್ರವೀಣ್ ಕುಮಾರ್, ಕಾಶಿನಾಥ್ ಉಪಸ್ಥಿಿತರಿದ್ದರು.
ಡಿಜಿಟಲ್ ತರಬೇತಿಗೆ ಚಾಲನೆ

