ಸುದ್ದಿಮೂಲ ವಾರ್ತೆ ರಾಯಚೂರು, ಜ.05:
ಮಹಿಳಾ ಪರಿಷತ್ ಸಾಹಿತ್ಯ ಶೈಕ್ಷಣಿಕ ಸಾಮಾಜಿಕ ಸಾಂಸ್ಕೃತಿಕ ಸಂಸ್ಥೆೆಯಿಂದ ಹಮ್ಮಿಿ ಕೊಂಡಿದ್ದ ಕಾರ್ಯ ಕ್ರಮದಲ್ಲಿ ಭಾರತೀಯ ಭಾವಸಾರ ಕ್ಷತ್ರಿಿಯ ಮಹಿಳಾ ಪರಿಷತ್ತಿಿನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸುಷ್ಮಾಾ ವಸಂತರಾವ್ ಪತಂಗೆ ಅವರಿಗೆ ಕಾಯಕ ವಿಭೂಷಣ ಪ್ರಶಸ್ತಿಿ ನೀಡಿ ಗೌರವಿಸಲಾಯಿತು.
ನಗರದ ಕನ್ನಡ ಭವನದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಸುಷ್ಮಾಾ ಅವರ ಸಾಮಾಜಿಕ, ಸಂಘಟನೆಯಲ್ಲಿ ಮಾಡುತ್ತಿಿರುವ ಸೇವೆ ಪರಿಗಣಿಸಿ ರಾಷ್ಟ್ರಮಟ್ಟದ ಕಾಯಕ ವಿಭೂಷಣ ಪ್ರಶಸ್ತಿಿ ನೀಡಿ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆೆ ಸಂಸ್ಥಾಾಪಕ ಅಣ್ಣಪ್ಪ ಮೇಟಿಗೌಡ, ಹಿರಿಯ ಸಾಹಿತಿ ಡಾ.ಜಯಲಕ್ಷ್ಮೀ ಮಂಗಳಮೂರ್ತಿ, ಅಧ್ಯಕ್ಷೆೆ ಸರ್ವಮಂಗಳಾ ಸಕ್ತಿಿಘಿ, ಡಾ.ಅರುಣಾ ಹಿರೇಮಠ, ಡಾ.ಬಸಮ್ಮ ಹಿರೇಮಠ ಇನ್ನಿಿತರರಿದ್ದರು.

