ಸುದ್ದಿಮೂಲ ವಾರ್ತೆ ಕವಿತಾಳ, ಜ.05:
ವೇಗವಾಗಿ ಚಲಿಸುತ್ತಿಿದ್ದ ಎರಡು ಬೈಕ್ಗಳ ನಡುವೆ ಡಿಕ್ಕಿಿ ಸಂಭವಿಸಿ ಇಬ್ಬರು ಸವಾರರು ತೀವ್ರ ಗಾಯಗೊಂಡ ಘಟನೆ ಪಟ್ಟಣದ ಮುಖ್ಯ ರಸ್ತೆೆಯಲ್ಲಿ ಮಂಗಳವಾರ ನಡೆದಿದೆ.
ರಸ್ತೆೆ ದುರಸ್ತಿಿಯಾದ ಬೆನ್ನಲ್ಲೆ ವಾಹನ ದಟ್ಟಣೆ ಜೊತೆಗೆ ವೇಗವಾಗಿ ಚಲಿಸುತ್ತಿಿರುವ ವಾಹನಗಳು ಹೆಚ್ಚುತ್ತಿಿವೆ, ಒಮ್ಮುಖವಾಗಿ ಚಲಿಸುತ್ತಿಿದ್ದ ಇಬ್ಬರು ಬೈಕ್ ಸವಾರರು ಡಿಕ್ಕಿಿ ಹೊಡೆದ ಪರಿಣಾಮ ಬೈಕ್ ಸವಾರರು ಬುಳ್ಳಾಾಪುರ ಗ್ರಾಾಮದ ವೆಂಕೋಬ ನಾಯಕ ಮತ್ತು ಸಿರವಾರ ಸಮೀಪದ ಎಜಿ ತಾಂಡಾದ ಮುರ್ಶಿ ಗಾಯಗೊಂಡಿದ್ದಾಾರೆ, ಒಬ್ಬರು ಸ್ಥಳೀಯ ಆಸ್ಪತ್ರೆೆಗೆ ಸೇರಿಸಿ ಚಿಕಿತ್ಸೆೆ ನೀಡಲಾಗಿದೆ, ಮತ್ತೊೊಬ್ಬರಿಗೆ ಹೆಚ್ಚಿಿನ ಚಿಕಿತ್ಸೆೆಗೆ ಜಿಲ್ಲಾ ಆಸ್ಪತ್ರೆೆಗೆ ಕಳುಹಿಸಲಾಗಿದೆ.

