ಸುದ್ದಿಮೂಲ ವಾರ್ತೆ ಕೊಪ್ಪಳ, ಜ.07:
ಗವಿಸಿದ್ದೇಶ್ವರ ಜಾತ್ರೆೆ ಉತ್ತರ ಕರ್ನಾಟಕದ ಪ್ರಸಿದ್ಧ ಜಾತ್ರೆೆಯಾಗಿದೆ ಎಂದು ಮುಖ್ಯಮಂತ್ರಿಿ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿಿ ಹೇಳಿದರು.
ಕೊಪ್ಪಳದಲ್ಲಿ ಮಾತನಾಡಿದ ಅವರು, ಗವಿಸಿದ್ದೇಶ್ವರ ಜಾತ್ರೆೆಗೆ ಭಕ್ತರು ಅಪಾರ ಪ್ರಾಾಮಾಣಿಕತೆ ಮತ್ತು ಭಕ್ತಿಿಭಾವದಿಂದ ಆಗಮಿಸುತ್ತಾಾರೆ. ಒಂದು ತಿಂಗಳ ಕಾಲ ನಿರಂತರವಾಗಿ ಭಕ್ತರು ಮಠದಲ್ಲಿ ಪ್ರಸಾದ ಸ್ವೀಕರಿಸುತ್ತಾಾರೆ. ಗವಿಸಿದ್ದೇಶ್ವರ ಮಠವು ಜಾತ್ಯಾಾತೀತ, ಧರ್ಮತೀತ ಸ್ವರೂಪ ಹೊಂದಿರುವ ಮಠವಾಗಿದ್ದು, ಇಲ್ಲಿ ಶ್ರೀಗಳು ಎಲ್ಲರನ್ನು ಸಮಾನವಾಗಿ, ಪ್ರೀೀತಿಯಿಂದ ಕಾಣುತ್ತಾಾರೆ. ಇದೇ ಕಾರಣಕ್ಕೆೆ ಭಕ್ತರು ಅಪಾರ ನಂಬಿಕೆ ಹಾಗೂ ಭಕ್ತಿಿಯಿಂದ ಈ ಮಠಕ್ಕೆೆ ಬರುತ್ತಾಾರೆ. ಬಡವರಿಗೆ ನೆರವು ನೀಡುವುದು, ಸಮಾಜದ ದುರ್ಬಲ ವರ್ಗಗಳ ಕಲ್ಯಾಾಣವೇ ಈ ಮಠದ ಮುಖ್ಯ ಉದ್ದೇಶವಾಗಿದೆ. ನಾನು ಸಹ ಶ್ರೀಗಳ ಆಶೀರ್ವಾದ ಪಡೆದು ಬಂದಿರುವೆ ಎಂದರು.
ಗವಿಸಿದ್ದೇಶ್ವರ ಮಠದ ಜಾತ್ರೆ ಉತ್ತರ ಕರ್ನಾಟಕದ ಪ್ರಸಿದ್ಧ ಜಾತ್ರೆ : ರಾಯರೆಡ್ಡಿ

