ಸುದ್ದಿಮೂಲ ವಾರ್ತೆ ಬಳ್ಳಾರಿ, ಜ.07:
ಬಳ್ಳಾಾರಿ ವಲಯದ ನೂತನ ಪೊಲೀಸ್ ಮಹಾನಿರೀಕ್ಷಕರಾಗಿ ಬುಧವಾರ ಅಧಿಕಾರ ಸ್ವೀಕರಿಸಿದ ಡಾ.ಹರ್ಷ ಪಿ.ಎಸ್. ಅವರು ವಲಯ ವ್ಯಾಾಪ್ತಿಿಯ ನಾಲ್ಕು ಜಿಲ್ಲೆೆಗಳ ಅಧಿಕಾರಿಗಳ ಸಭೆಯನ್ನು ನಡೆಸಿ, ಬಳ್ಳಾಾರಿಯ ಗಲಭೆ ನಡೆದ ಸ್ಥಳಕ್ಕೆೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬಳ್ಳಾಾರಿ ವಲಯದ ವ್ಯಾಾಪ್ತಿಿಯಲ್ಲಿ ನಾಲ್ಕು ಜಿಲ್ಲೆೆಗಳಿವೆ. ಕಾನೂನು ಸುವ್ಯವಸ್ಥೆೆಯನ್ನು ಕಾಪಾಡುವ,
ಬದತ್ಧೆೆಯ, ನಿಷ್ಪಕ್ಷಪಾತವಾಗಿ ಒತ್ತಡ ಇಲ್ಲದೇ, ಪ್ರಭಾವಕ್ಕೆೆ ಒಳಗಾಗದೇ ಕರ್ತವ್ಯ ನಿರ್ವಹಿಸಲು ಪೊಲೀಸ್ ವರಿಷ್ಠಾಾಧಿಕಾರಿಗಳಿಗೆ ಆದೇಶ ನೀಡಲಾಗಿದೆ. ಬಳ್ಳಾಾರಿ ಜಿಲ್ಲಾಾ ಪೊಲೀಸ್ ವರಿಷ್ಠಾಾಧಿಕಾರಿಗಳು ಶೀಘ್ರದಲ್ಲೇ ಕರ್ತವ್ಯಕ್ಕೆೆ ವರದಿ ಮಾಡಿಕೊಳ್ಳುತ್ತಿಿದ್ದಾಾರೆ ಎಂದರು.

