ಸುದ್ದಿಮೂಲ ವಾರ್ತೆ ಸಿಂಧನೂರು, ಜ.10:
ತಿಂಥಿಣಿ ಕನಕಗುರು ಪೀಠದಲ್ಲಿ ನಡೆಯಲಿರುವ ಹಾಲುಮತ ಸಂಸ್ಕೃತಿ ವೈಭವ ಕಾರ್ಯಕ್ರಮಕ್ಕೆೆ ಮುಖಂಡ ಕೆ.ಕರಿಯಪ್ಪ ನೇತೃತ್ವದಲ್ಲಿ ಎಪಿಎಂಸಿ ವರ್ತಕರು 9 ಕ್ವಿಿಂಟಾಲ್ ಅಕ್ಕಿಿ ಸಂಗ್ರಹಿಸಿ ಎಪಿಎಂಸಿ ಗಣೇಶ ದೇವಸ್ಥಾಾನದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ತಿಂಥಿಣಿಗೆ ಕಳುಹಿಸಿಕೊಡಲಾಯಿತು.
ಈ ಸಂದರ್ಭದಲ್ಲಿ ತಾಲೂಕು ಕುರುಬ ಸಮಾಜದ ಅಧ್ಯಕ್ಷ ಕೆ.ಬೀಮಣ್ಣ, ತಾಲೂಕಾ ಕನಕ ಗುರುಪೀಠದ ಅಧ್ಯಕ್ಷ ಅಮರೇಶಪ್ಪ ಮೈಲಾರ, ಪಕೀರಪ್ಪ ಬಾಗೋಡಿ ಹಾಗೂ ಸಮಾಜದ ಮುಖಂಡರು, ಇನ್ನಿಿತರರು ಉಪಸ್ಥಿಿತರಿದ್ದರು.
ತಿಂಥಿಣಿ ಕನಕಗುರು ಪೀಠಕ್ಕೆ 9 ಕ್ವಿಿಂಟಾಲ್ ಅಕ್ಕಿ ದೇಣಿಗೆ

