ಸುದ್ದಿಮೂಲ ವಾರ್ತೆ ಬೀದರ್, ಜ.10:
ಭಾರತೀಯ ವಾಯುಪಡೆ ಬೀದರ ವತಿಯಿಂದ ಬೀದರ ಕೋಟೆಯ ಆವರಣದ ಮೇಲೆ ದಿನಾಂಕ: 16-01-2026 ರಂದು ಮಧ್ಯಾಾಹ್ನ 3 ಗಂಟೆಗೆ ಬೀದರ್ ಏರ್ ಶೋ ಹಮ್ಮಿಿಕೊಳ್ಳಲಾಗಿದೆ.
ಬೀದರ ಜಿಲ್ಲೆಯ ಎಲ್ಲಾ ಸಾರ್ವಜನಿಕರಿಗೆ ಬೀದರ ಏರ್ ಶೋ ವೀಕ್ಷಿಸಲು ಅವಕಾಶ ಕಲ್ಪಿಿಸಲಾಗಿದ್ದು, ಮಧ್ಯಾಾಹ್ನ 3 ಗಂಟೆಯೊಳಗೆ ಸಾರ್ವಜನಿಕರು ಬೀದರ ಕೋಟೆಯ ಒಳಗಡೆ ನಿಗದಿತ ಸ್ಥಳದೊಳಗೆ ಉಪಸ್ಥಿಿತರಿದ್ದು, ಬೀದರ ಏರ್ ಶೋ ವೀಕ್ಷಿಸಬಹುದಾಗಿದೆ ಎಂದು ಬೀದರ ಜಿಲ್ಲಾಧಿಕಾರಿ ಶಿಲ್ಪಾಾ ಶರ್ಮಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

