ಸುದ್ದಿಮೂಲ ವಾರ್ತೆ ಸಿಂಧನೂರು, ಜ.10:
ಕೋಲಕಾರ ್ಯಾಮಿಲಿ ಟ್ರಸ್ಟ್ ಪ್ರಕಾಶನ ಜಾಲಹಳ್ಳಿಿ ರವರ ವತಿಯಿಂದ ಲೇಖಕ ಡಾ. ಮಲ್ಲಿಕಾರ್ಜುನ ಕಮತಗಿ ರಚಿಸಿದ ಜವಾರಿ ಜರ್ನಿ ಕೃತಿ ಇಂದು ನಗರದ ಎಲ್.ಬಿ.ಕೆ ಮತ್ತು ನೋಬಲ್ ಪದವಿ ಪೂರ್ವ ಕಾಲೇಜಿನಲ್ಲಿ ಬೆಳಿಗ್ಗೆೆ 10:00 ಗಂಟೆಗೆ ಲೋಕಾರ್ಪಣೆಗೊಳ್ಳಲಿದೆ ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾಾರೆ.
ಕೊಪ್ಪಳದ ಸಿದ್ದಯ್ಯ ಪುರಾಣಿಕ ಟ್ರಸ್ಟ್ನ ಅಧ್ಯಕ್ಷ ಅಜ್ಮೀರ್ ನಂದಾಪುರ ಕಾರ್ಯಕ್ರಮ ಉದ್ಘಾಾಟಿಸಲಿದ್ದಾಾರೆ. ಪುಸ್ತಕ ಪ್ರಕಾಶಕ ರಾಘವೇಂದ್ರ ಕೋಲ್ಕಾಾರ್ ಜಾಲಹಳ್ಳಿಿ ಅಧ್ಯಕ್ಷತೆ ವಹಿಸಲಿದ್ದಾಾರೆ. ಕರ್ನಾಟಕ ಸಾಹಿತ್ಯ ಅಕ್ಯಾಾಡೆಮಿ ಸದಸ್ಯ ಡಾ.ಸಿ.ಬಿ.ಚಿಲ್ಕರಾಗಿ, ವಿಜಡಮ್ ಕಾಲೇಜಿನ ಪ್ರಾಾಂಶುಪಾಲ, ಸಾಹಿತಿ ಡಾ. ಶರ್ೀ ಹಸಮಕಲ್ ಕೃತಿಯ ಬಗ್ಗೆೆ ಮಾತನಾಡಲಿದ್ದಾಾರೆ.
ಮುಖ್ಯ ಅತಿಥಿಯಾಗಿ ಸಹಕಾರ ಸಂಘಗಳ ಸಹಾಯಕ ನಿಬಂಧಕ ವೀರಭದ್ರಯ್ಯ ಜಿ.ಎಂ, ಆಕ್ಸರ್ಡ್ ಸಮೂಹ ಶಿಕ್ಷಣ ಸಂಸ್ಥೆೆಯ ಅಧ್ಯಕ್ಷ ಸತ್ಯನಾರಾಯಣ ಶ್ರೇೇಷ್ಠಿಿ, ಕನ್ನಡ ಸಾಹಿತ್ಯ ಅಧ್ಯಕ್ಷ ಹೆಚ್.ಅ್.ಮಸ್ಕಿಿ, ಸುರಪುರದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶರಣಬಸವ ಯಾಳವಾರ, ದಲಿತ ಸಾಹಿತ್ಯ ಪರಿಷತ್ತಿಿನ ಅಧ್ಯಕ್ಷ ಹುಸೇನಪ್ಪ ಅಮರಾಪುರ, ಹೊಳೆಪ್ಪ ಕಮತಗಿ ಭಾಗವಹಿಸಿದ್ದಾಾರೆ. ಕನ್ನಡ ಉಪನ್ಯಾಾಸಕ ಡಾ.ಅರುಣ್ ಕುಮಾರ್ ಬೇರಗಿ ಪ್ರಾಾಸ್ತಾಾವಿಕ ಮಾತನಾಡಲಿದ್ದಾಾರೆ. ಸಾಹಿತ್ಯ ಆಸಕ್ತರು ಹೆಚ್ಚಿಿನ ಸಂಖ್ಯೆೆಯಲ್ಲಿ ಆಗಮಿಸಿ ಯಶಸ್ವಿಿಗೊಳಿಸಬೇಕು ಎಂದು ಮನವಿ ಮಾಡಿದ್ದಾಾರೆ.
ಇಂದು ಜವಾರಿ ಜರ್ನಿ ಕೃತಿ ಲೋಕಾರ್ಪಣೆ

