ಸುದ್ದಿಮೂಲ ವಾರ್ತೆ ಬೀದರ್, ಜ.11:
ನಗರದ ಚಿದ್ರಿಿ ನಿವಾಸಿ ಶಿವಶರಣಪ್ಪಾಾ ರಾಮಶೆಟ್ಟಿಿ (55) ಅವರು ಭಾನುವಾರ ಅನಾರೋಗ್ಯದಿಂದ ನಿಧನ ಹೊಂದಿದ್ದಾರೆ.
ಮೃತರು ಪತ್ನಿಿ, ಇಬ್ಬರು ಪುತ್ರಿಿಯರು, ಓರ್ವ ಪುತ್ರ ಸೇರಿದಂತೆ ಅಪಾರ ಬಂಧು -ಬಳಗ ಅಗಲಿದ್ದಾರೆ.
ಮೃತರ ಅಂತ್ಯಕ್ರಿಿಯೆ ಚಿದ್ರಿಿ ರುದ್ರಭೂಮಿಯಲ್ಲಿ ಭಾನುವಾರ ಸಂಜೆ ನೆರವೇರಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಶಿವಶರಣಪ್ಪಾ ರಾಮಶೆಟ್ಟಿ ನಿಧನ

