ಸುದ್ದಿಮೂಲ ವಾರ್ತೆ ರಾಯಚೂರು, ಜ.11:
ತಾಲೂಕಿನ ಕೋರ್ವಿಹಾಳ ಗ್ರಾಾಮದ ವ್ಯಕ್ತಿಿಯೊಬ್ಬ ಕಾಣೆಯಾಗಿದ್ದಾಾನೆ ಎಂದು ಪತ್ನಿಿ ರಾಯಚೂರು ಗ್ರಾಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾಾಳೆ.
ಡಿ.5ರಂದು ಗಂಜಳ್ಳಿಿಯಲ್ಲಿ ಉರುಸು ಕಾರ್ಯಕ್ರಮ ಮುಗಿಸಿಕೊಂಡು ಕೊರ್ವಿಹಾಳ ಗ್ರಾಾಮದ ಸ್ವಾಾಮಿ ತಂದೆ ರಾಮಪ್ಪ ಎನ್ನುವ ವ್ಯಕ್ತಿಿ ಮನೆಯಲ್ಲಿ ತಾಯಿಗೆ ಹೊರಗಡೆ ಹೋಗಿ ಬರುವುದಾಗಿ ಹೇಳಿ ಮರಳಿ ಬಂದಿಲ್ಲ ಹೇಳಿ ಹೊಗಿ ವಾಪಸ್ ಮನೆಗೆ ಬಾರದೇ ಕಾಣೆಯಾಗಿದ್ದಾಾಗಿ ದೂರು ದಾಖಲಾಗಿದೆ.
ವ್ಯಕ್ತಿಿಯ ಬಗ್ಗೆೆ ಮಾಹಿತಿ ಸಿಕ್ಕರೆ 9480803850 ಅಥವಾ ರಾಯಚೂರು ಗ್ರಾಾಮಾಂತರ ಠಾಣೆಗೆ ಮಾಹಿತಿ ನೀಡಲು ಕೋರಲಾಗಿದೆ.
ವ್ಯಕ್ತಿ ಕಾಣೆ : ದೂರು

