ಸುದ್ದಿಮೂಲ ವಾರ್ತೆ ಸಿಂಧನೂ
ರು, ಜ.12:
ನಗರದ ಶ್ರೀ ಸಾಯಿ ಚನ್ನಬಸವೇಶ್ವರ ಪತ್ತಿಿನ ಸೌಹಾರ್ದ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ಎಂ.ಲೋಕನಗೌಡ ಹಾಗೂ ಉಪಾಧ್ಯಕ್ಷರಾಗಿ ಎಂ.ಆರ್.ಪ್ರಾಾಣೇಶ ಅವಿರೋಧವಾಗಿ ಆಯ್ಕೆೆಯಾಗಿದ್ದಾಾರೆ ಎಂದು ಮುಖ್ಯಕಾರ್ಯನಿರ್ವಹಣಾಧಿಕಾರಿ ಡಿ.ಬಸವರಾಜ ತಿಳಿಸಿದ್ದಾಾರೆ.
ಸಹಕಾರಿಯ ಐದು ವರ್ಷಗಳ ಅವಧಿಗೆ ನಡೆದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾಾನದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾಾನಕ್ಕೆೆ ಎಂ.ಲೋಕನಗೌಡ ಹಾಗೂ ಉಪಾಧ್ಯಕ್ಷ ಸ್ಥಾಾನಕ್ಕೆೆ ಎಂ.ಆರ್.ಪ್ರಾಾಣೇಶ ಮಾತ್ರ ನಾಮಪತ್ರ ಸಲ್ಲಿಸಿ ಹಿನ್ನೆೆಲೆಯಲ್ಲಿ ಅವರನ್ನು ಅವಿರೋಧವಾಗಿ ಆಯ್ಕೆೆ ಮಾಡಲಾಗಿದೆ.
ನಿರ್ದೇಶಕರಾಗಿ ಸೂಗೂರಯ್ಯ ಸ್ವಾಾಮಿ, ಕೆ.ಶರಣಬಸವ ವಕೀಲರು, ಆರ್.ಪಂಪಾಪತಿ ಪಾಟೀಲ್, ಹೆಚ್. ಕಲ್ಯಾಾಣಪ್ಪ ರೌಡಕುಂದಾ, ಸರ್ವೋತ್ತಮ ರೆಡ್ಡಿಿ ಪಾಟೀಲ್ ಎಂ., ರವಿ. ಕೆ, ಮಣಿಮಾಲ, ರಂಗಮ್ಮ, ಸುನಂದಾ ಇವರು ಅವಿರೋಧವಾಗಿ ಆಯ್ಕೆೆಯಾಗಿದ್ದರು.
ಶ್ರೀ ಸಾಯಿ ಚನ್ನಬಸವೇಶ್ವರ ಸಹಕಾರಿಗೆ ಆಯ್ಕೆ

