ಸುದ್ದಿಮೂಲ ವಾರ್ತೆ ರಾಯಚೂರು, ಜ.12:
ರಾಯಚೂರು ನಗರದಲ್ಲಿ ವಿವಿಧ ಪಕ್ಷಘಿ, ಸಂಸ್ಥೆೆಗಳಿಂದ ರಾಷ್ಟ್ರೀಯ ಯುವ ದಿನದ ಅಂಗವಾಗಿ ಸ್ವಾಾಮಿ ವಿವೇಕಾನಂದರ ಜಯಂತಿ ಕಾರ್ಯಕ್ರಮವನ್ನು ಆಚರಿಸಲಾಯಿತು.
ಬಿಆರ್ಬಿ : ನಗರದ ಬಿಆರ್ಬಿ ಮಹಾವಿದ್ಯಾಾಲಯದಲ್ಲಿ ರಾಷ್ಟ್ರೀಯ ಯುವ ದಿನಾಚರಣೆಯಂಗವಾಗಿ ಸ್ವಾಾಮಿ ವಿವೇಕಾನಂದರ ಭಾವಚಿತ್ರಕ್ಕೆೆ ಪುಷ್ಪಾಾರ್ಚನೆ ಮಾಡಿ ಪ್ರಮಾಣ ವಚನ ಬೋಧಿಸಲಾಯಿತು.ಡಾ. ಅರುಣಾ ಹಿರೇಮಠ, ಕಾಲೇಜಿನ ಪ್ರಾಾಂಶುಪಾಲ ಸಂದೀಪ್ ಕಾರಬಾರಿ, ಕೆ.ಪೂಜಿತಾ, ಎನ್ಸಿಸಿ ಅಧಿಕಾರಿ ತಿಪ್ಪಣ್ಣ ಮತ್ತು ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವಿದ್ಯಾಾರ್ಥಿಗಳಿದ್ದರು.
ವಿವಿಧೆಡೆ ಸ್ವಾಮಿ ವಿವೇಕಾನಂದರ ಜಯಂತಿ

